ಬಂಟ್ಸ್ ನ್ಯೂಸ್ ವಲ್ಡ್, ಸುರತ್ಕಲ್:
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸುರತ್ಕಲ್ ಘಟಕದ
ಅಧ್ಯಕ್ಷ ರಾಗಿ ಮಾತಾ ಡೆವಲಪರ್ಸ್ನ
ಮಾಲಕ ಸಂತೋಷ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸುರತ್ಕಲ್ ಬಂಟರ ಭವನದಲ್ಲಿ ನಡೆದ
ಸಭೆಯಲ್ಲಿ ಪಟ್ಲ ಫೌಂಡೇಶನ್
ಟ್ರಸ್ಟ್ನ ಸ್ಠಾಪಕಾಧ್ಯಕ್ಷ ಪಟ್ಲ
ಸತೀಶ್ ಶೆಟ್ಟಿ ಸುರತ್ಕಲ್ ಘಟಕದ
ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದರು. ಸುರತ್ಕಲ್
ಘಟಕದ ಅಧ್ಯಕ್ಷ ರಾಗಿ ಮಾತಾ
ಡೆವಲಪರ್ಸ್ನ ಮಾಲಕ ಸಂತೋಷ್
ಶೆಟ್ಟಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಕಡಂಬೋಡಿ ಮಹಾಬಲಪೂಜಾರಿ, ಸಂಚಾಲಕರಾಗಿ
ರವಿಶೆಟ್ಟಿ ಅಗರಮೇಲು, ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ
ಶೆಟ್ಟಿ ಕಟ್ಲ ಆಯ್ಕೆಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷರಾಗಿ
ಅಗರಿ ರಾಘವೇಂದ್ರ ರಾವ್, ಸತ್ಯಜಿತ್
ಸುರತ್ಕಲ್, ಸುಧಾಕರ ಪೂಂಜಾ,
ಎಂ.ಜಿ. ರಾಮಚಂದ್ರ ರಾವ್
ಮುಕ್ಕ, ಸತೀಶ್ ಮುಂಚೂರು,
ರಾಜೇಶ್ ರೈ ಅಗರಮೇಲು ಜತೆ
ಕಾರ್ಯದರ್ಶಿಯಾಗಿ ಶಿಶಿರ್ ಶೆಟ್ಟಿ ಪಡ್ಡೋಡಿಗುತ್ತು,
ಶಂಕರ ಅರಿಗ, ಮಧು ಸುರತ್ಕಲ್,
ರಾಘವೇಂದ್ರ ಶೆಟ್ಟಿ ತಡಂಬೈಲ್, ನಾರಾಯಣ
ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ,
ರವಿ ಕುಮಾರ್ ಸುರತ್ಕಲ್, ರಾಜೇಶ್
ರೈ ಅಡ್ಕ, ಕೋಶಾಧಿಕಾರಿಯಾಗಿ ಸತೀಶ್ ಶೆಟ್ಟಿ
ಬಾಳಿಕೆ, ಸಂಘಟನಾ ಕಾರ್ಯ ದರ್ಶಿಯಾಗಿ
ಜಗದೀಪ್ ಶೆಟ್ಟಿ
ನಾಗರಾಜ ಕಡಂಬೋಡಿ, ಪುಷ್ಪರಾಜ ಶೆಟ್ಟಿ ಕುಡುಂಬೂರು, ಕಿಶೋರ್
ಕೋಟ್ಯಾನ್, ಗಿರೀಶ್ ಶೆಟ್ಟಿ ಅಗರ
ಮೇಲು, ಕಿಶೋರ್ ಕೆ ಕಟ್ಲ,
ದಿವಾಕರ ಶೆಟ್ಟಿ
ಚೇಳ್ಯಾರ್, ಅನಂತ್ರಾಜ್ ಶೆಟ್ಟಿಗಾರ್,ಅಶ್ವಿತ್ ಶೆಟ್ಟಿ,
ಗೌರವ ಸಲಹೆಗಾರರಾಗಿ ಐ. ರಮಾನಂದ ಭಟ್ ಇಡ್ಯಾ, ಆದಿತ್ಯ,
ಮುಕಾಲ್ದಿ ಖಂಡಿಗೆಬೀಡು, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಶಿವರಾಮ
ಪಣಂಬೂರು, ಮಂಜು ಕಾವ, ಜಯ
ದೇವಾಡಿಗ, ಮಾಧವ ಶೆಟ್ಟಿ ಬಾಳ, ಸುಧಾಕರ ತಡಂಬೈಲ್,
ತಿಲಕ್ರಾಜ್ ಕೃಷ್ಣಾಪುರ, ಗುಣಶೇಖರ
ಶೆಟ್ಟಿ, ರಮಾನಾಥ ಶೆಟ್ಟಿ ಮಧ್ಯ,
ದಿವಾಕರ ಸಾಮಾನಿ ಚೇಳ್ಯಾರ್, ಗಂಗಾಧರ ಪೂಜಾರಿ
ಚೇಳ್ಯಾರ್, ಪ್ರಭಾಕರ ಶೆಟ್ಟಿ ಮುಂಚೂರು,
ಲೋಕಯ್ಯ ಶೆಟ್ಟಿ ಮುಂಚೂರು, ಜಯಂತ ಶೆಟ್ಟಿ
ತಡಂಬೈಲ್, ನವೀನ್ ಶೆಟ್ಟಿ ಪಡ್ರೆ,
ಸಂತೋಷ್ ಶೆಟ್ಟಿ ವಿಮಲೇಶ್, ಹರೀಶ್ ಶೆಟ್ಟಿ
ಬೈಕಂಪಾಡಿ, ಪ್ರಶಾಂತ್ ಶೆಟ್ಟಿ, ದಯಾನಂದ ಶೆಟ್ಟಿ ಖಂಡಿಗೆ ಬೀಡು,
ಕೃಷ್ಣಮೂರ್ತಿ ಸುರತ್ಕಲ್, ಟಿ.ಎನ್. ರಮೇಶ್
ಮೊದಲಾದವರು ಆಯ್ಕೆಯಾದರು.
ಸಭೆಯಲ್ಲಿ
ಯಕ್ಷಧ್ರುವ ಪಟ್ಲ ಫೌಂಡೇ ಶನ್
ಟ್ರಸ್ಟ್ನ ಕೇಂದ್ರಿಯ ಘಟಕದ
ಉಪಾಧ್ಯಕ್ಷ ಮನುರಾವ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ
ಭಂಡಾರಿ ಅಡ್ಯಾರ್, ಸಂಘಟನಾ ಕಾರ್ಯದರ್ಶಿ ಕದ್ರಿ
ನವನೀತ ಶೆಟ್ಟಿ, ಮಹಿಳಾ ಘಟಕದ
ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಉಪಸ್ಥಿತರಿದ್ದರು.