ಜೆಸಿಐ ಸುರತ್ಕಲ್‍ನ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ - BUNTS NEWS WORLD

ಜೆಸಿಐ ಸುರತ್ಕಲ್‍ನ ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ

Share This
ಬಂಟ್ಸ್ ನ್ಯೂಸ್ ವಲ್ಡ್, ಸುರತ್ಕಲ್: ಜೆಸಿಐ ಸುರತ್ಕಲ್ ಇದರ ನೂತನ ಅಧ್ಯಕ್ಷರಾಗಿ ಜೆಸಿ ಪ್ರವೀಣ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಜೆಸಿಐ ಸುರತ್ಕಲ್ ಇದರ ಸಭೆ ಇತ್ತೀಚೆಗೆ ಸುರತ್ಕಲ್ನಲ್ಲಿ ನಡೆದಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ದಿನೇಶ್ ದೇವಾಡಿಗ, ಯೋಗೀಶ್ ದೇವಾಡಿಗ, ಸುಜೀರ್ ಶೆಟ್ಟಿ, ಶಶಿ ಕುಮಾರ್, ಜ್ಯೋತಿ ಜಯರಾಮ ಶೆಟ್ಟಿ, ಕಾರ್ಯದರ್ಶಿಯಾಗಿ ಲೋಕೇಶ್ ರೈ,ಕೆ ಜತೆಕಾರ್ಯದಶಿಯಾಗಿ ಶ್ರೀಶೈ ಶೆಟ್ಟಿ, ಕೋಶಾಧಿಕಾರಿಯಾಗಿ ರಾಕೇಶ್ ಹೊಸ ಬೆಟ್ಟು, ಜೆಸಿರೆಟ್ ಅಧ್ಯಕ್ಷರಾಗಿ ಜ್ಯೋತಿ ಪ್ರವೀಣ್ ಶೆಟ್ಟಿ. ಜ್ಯೂನಿಯರ್ ಜೆಸಿಯಾಗಿ ಬಿಂದಿಯಾ ಎಲ್ ಶೆಟ್ಟಿ ಆಯ್ಕೆಯಾದರು. ಪದಗ್ರಹಣ ಸಮಾರಂಭ ಜನವರಿ 7ರಂದು ಭಾನುವಾರ ಸಂಜೆ 6.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ ಎಂದು ಜೆಸಿಐ ಪ್ರಕಟಣೆ ತಿಳಿಸಿದೆ.

Pages