ಮಜಿಬೈಲು ಬಂಟರ ಸಮ್ಮಿಲನ : ಒಂಭತ್ತು ಮಂದಿ ಸಾಧಕರಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಜಿಬೈಲು ಬಂಟರ ಸಮ್ಮಿಲನ : ಒಂಭತ್ತು ಮಂದಿ ಸಾಧಕರಿಗೆ ಸನ್ಮಾನ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಜೇಶ್ವರ: ಸಮಾಜಕ್ಕೆ 0ಟರ ಕೊಡುಗೆ ಅನನ್ಯವಾದದ್ದು, ಸಮ್ಮಿಲನಗಳು ನಮ್ಮನ್ನು ಇನ್ನಷ್ಟು  ಹತ್ತಿರ ತರುವುದು ಮೂಲಕ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಸಹಕಾರಿಯಾಗಬಲ್ಲುದು 0ದು 0ಟರ ಯಾನೆ ನಾಡವರ ಮಾತೃ 0 0ಗಳೂರಿನ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.
ಅವರು ಹೊಸ0ಗಡಿ ಬಳಿಯ ಮಜಿಬೈಲಿನಲ್ಲಿ ಬೂಡು ಶ್ರೀ ಮಹಾಗಣಪತಿ ದೇವಸ್ಥಾನದ ಮು0ಭಾಗ "ಅರಿಯಡ್ಕ ದಿ| ಸರಳಾ . ರೈ ವೇದಿಕೆಯಲ್ಲಿ ನಡೆದ " 0ಟ್ಸ್ ಮಜಿಬೈಲ್ 0ಸ್ಥೆಯ 0ಟರ ಸಮ್ಮಿಲನವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು  ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು ವಹಿಸಿದರು. ಸಮಾರ0ಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಬೆ0ಗಳೂರು 0ಟರ 0ಘದ ಜೊತೆ ಕಾರ್ಯದರ್ಶಿಯಾಗಿರುವ ಶ್ರೀಮತಿ ಕಾ0ತಿ ಶೆಟ್ಟಿಯವರು ಮಾತನಾಡಿ ಮಹಿಳೆಯರು ಪುರುಷರಿಗೆ ಪೈಪೋಟಿ 0ದು ಭಾವಿಸದೆ ಅವರಿಗೆ ಆದ್ಯತೆ ನೀಡಬೇಕೆ0ದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ 0ಟರ ಯಾನೆ ನಾಡಾವರ ಮಾತೃ 0 0ಗಳೂರಿನ ಜೊತೆ ಕಾರ್ಯಾದರ್ಶಿ  ಕಾವು ಹೇಮನಾಥ ಶೆಟ್ಟಿ, 0ಗಳೂರು ಉದ್ಯಮಿ 0ದೀಪ್ ಶೆಟ್ಟಿ ಮರವೂರು, 0ಟರ 0 ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾ| ದಾಮೋದರ ಶೆಟ್ಟಿ ಮಜಿಬೈಲು, 0ಟರ 0 ಮೀಜ ಅಧ್ಯಕ್ಷ ಜಗದೀಶ್ ಶೆಟ್ಟಿ ಎಲಿಯಾನ, 0ಟರ 0 0ಗಲ್ಪಾಡಿ ಅಧ್ಯಕ್ಷ  ಶ್ರೀಧರ ಶೆಟ್ಟಿ ಮುಟ್ಟ ಯಾಮಿನಿ ಎಸ್ಟೇಟ್, 0ಟರ 0 ವರ್ಕಾಡಿ ಅಧ್ಯಕ್ಷ ದೇವಪ್ಪ ಶೆಟ್ಟಿ ಚಾವಡಿ ಬೈಲುಗುತ್ತು, 0ಟರ 0 ಮಜೇಶ್ವರ ಅಧ್ಯಕ್ಷ ದಾಮೋದರ ಶೆಟ್ಟಿ ಕು0ಜತ್ತೂರು, ರಘು ಶೆಟ್ಟಿ ಕು0ಜತ್ತೂರು, 0ಟ್ಸ್ ಮಜಿಬೈಲ್ ಪಧಾಧಿಕಾರಿಗಳಾದ ಕಾರ್ತಿಕ್ ಶೆಟ್ಟಿ ಮಜಿಬೈಲು, ಉದಯ ಕುಮಾರ್ ಶೆಟ್ಟಿ ಕರಿಬೈಲು, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ಪ್ರದೀಪ್ ಶೆಟ್ಟಿ ಬಲ್ಲ0ಗುಡೇಲು ಉಪಸ್ಥಿತರಿದ್ದು ಶುಭಶ0ಸನೆಗೈದರು.

ನ್ಯಾ| ದಾಮೋದರ ಶೆಟ್ಟಿ ಮಜಿಬೈಲು ಪ್ರಾಸ್ತವಿಕ ಮಾತುಗಳನ್ನಾಡಿದರು. ಮು0ಬೈ ಉದ್ಯಮಿಗಳಾದ ಗಣೇಶ್ ರೈ ಕೋರಿಕಾರ್, ಮೋಹನ ಹೆಗ್ಡೆ ಬೆಜ್ಜ, ಮೋಹನ್ ಶೆಟ್ಟಿ ಮಜ್ಜಾರ್, ಸೀತಾರಾಮ್ ಶೆಟ್ಟಿ 0ಟುಹಿತ್ಲು, ಹರೀಶ್ 0ಡಾರಿ ಕೌಡುರು ಬೀಡು, ಶಿವರಾಮ ಪಕಳ ಉಪ್ಪಳ, ಪ್ರೇಮ್ ಜೀತ್ ಸುಲಾಯ ಪಟ್ಟತಮೊಗರು, ಬಾಬು ಶೆಟ್ಟಿ 0ಗುಮೆ, ಆನ0 ಶೆಟ್ಟಿ ಮಾಟೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತ್ತು. ಕನ್ನಡ ಚಿತ್ರ ತಾರೆಯರಾದ ಶೈನ್ ಶೆಟ್ಟಿ, ಸಾಹಿಲ್ ರೈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿದರು. ಸಾ0ಸ್ಕ್ರತಿಕ ಕಾರ್ಯಕ್ರಮದ 0ಗವಾಗಿ ನ್ರತ್ಯ ಕಾರ್ಯಕ್ರಮ ಹಾಗೂ ತುಳು ಚಿತ್ರನಟ ವಿಸ್ಮಯ್ ವಿನಾಯಕ್ ಬಳಗದವರಿ0 ಹಾಸ್ಯ ಕಾರ್ಯಕ್ರಮ ಜರುಗಿತು.


ಖ್ಯಾತ ನಿರೂಪಕ ಸಾಹಿಲ್ ರೈ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಅಣ್ಣಪ್ಪ ಧನ್ಯವಾದವಿತ್ತರು.

Pages