ಡಿ.24ರಂದು ಬಂಟ್ಸ್ ಮಜಿಬೈಲ್ “ಬಂಟ್ಸ್ ಸಮ್ಮೀಲನ 2017” ಕಾರ್ಯಕ್ರಮ - BUNTS NEWS WORLD

ಡಿ.24ರಂದು ಬಂಟ್ಸ್ ಮಜಿಬೈಲ್ “ಬಂಟ್ಸ್ ಸಮ್ಮೀಲನ 2017” ಕಾರ್ಯಕ್ರಮ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಜೇಶ್ವರ: ಬಂಟ್ಸ್ ಮಜಿಬೈಲ್ ವತಿಯಿಂದ “ಬಂಟ್ಸ್ ಸಮ್ಮೀಲನ 2017” ಡಿ.24ರ ಭಾನುವಾರ ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಇತ್ತಿಚೇಗೆ ನಡೆಯಿತು.
ಮಜಿಬೈಲ್ ಬೂಡು ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗ “ಅರಿಯಡ್ಕ ದಿ. ಸರಳಾ ಜಿ. ರೈ ವೇದಿಕೆ”ಯಲ್ಲಿ ಮಧ್ಯಾಹ್ನ 2ರಿಂದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಸ್ಮಯ ವಿನಾಯಕ್ ಬಳಗದ “ಕಡೆ ಕೊಡಿ” ಕಾಮಿಡಿ ಶೋ, ಸಿಜ್ಲಿಂಗ್ ಗಾಯ್ಸ್ ತಂಡದ ನೃತ್ಯ ಕಾರ್ಯಕ್ರಮ ಹಾಗೂ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರುಗಲಿದೆ. ಸಮಾರಂಭದಲ್ಲಿ ಅನೇಕ ಸಿನಿ ತಾರೆಯರು, ಬಂಟ ಪ್ರಮುಖರು ಭಾಗವಹಿಸಲಿದ್ದಾರೆ.  

Pages