ಬಂಟ್ಸ್ ನ್ಯೂಸ್ ವಲ್ಡ್, ಸುರತ್ಕಲ್:
ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್
ಕರಾಟೆ ಆ್ಯಂಡ್ ಅಲೈಡ್ ಆಟ್ರ್ಸ್
ಕಳೆದ ನವೆಂಬರ್ 24ರಿಂದ 26ರ ವರೆಗೆ
ಬೆಂಗಳೂರಿನ ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ
35ನೇ ಬುಡಾಕಾನ್ ಕರಾಟೆ-ಡು ಇಂಡಿಯಾ
ನ್ಯಾಶನಲ್ ಕರಾಟೆ ಚಾಂಪಿಯನ್ಶಿಪ್-2017ರ ಹುಡುಗಿಯರ 8ರಿಂದ
10 ವರ್ಷದೊಳಗಿನ ಗ್ರೀನ್ ಬೆಲ್ಟ್ ಸ್ಪರ್ಧೆಯಲ್ಲಿ
ಸುರತ್ಕಲ್ ಸಮೀಪದ 62ನೇ ತೋಕೂರಿನ
ಶಿಖಾ ಶೆಟ್ಟಿ ಅವರು ಪ್ರಥಮ
ಸ್ಥಾನ ಪಡೆದುಕೊಂಡಿದ್ದಾರೆ. ಈಕೆ 62ನೇ ತೋಕೂರು
ದಾಮೋದರ್ ಶೆಟ್ಟಿ ಮತ್ತು ಭವ್ಯ
ದಂಪತಿಯ ಪುತ್ರಿಯಾಗಿದ್ದಾರೆ.

ಬುಡಾಕಾನ್ ಕರಾಟೆ: ತೋಕೂರಿನ ಶಿಖಾ ಶೆಟ್ಟಿಗೆ ಪ್ರಥಮ ಸ್ಥಾನ
Share This
Tags
# ಸಾಧಕರು
# DK & Udupi
# KUDLA bunts
Share This
About buntsnews
KUDLA bunts
Labels:
ಸಾಧಕರು,
DK & Udupi,
KUDLA bunts
-
Your Name : Your Email: (required) Your Message: (required) Email : newsbunts@gmail.com Contact Nu...