ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ “ಕಂಬಳ" ಕ್ರೀಡೆಯ 2017-18ರ ಮಾಹಿತಿ - BUNTS NEWS WORLD

ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ “ಕಂಬಳ" ಕ್ರೀಡೆಯ 2017-18ರ ಮಾಹಿತಿ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ತುಳುನಾಡಿನ ಸಂಸ್ಕೃತಿಯ ಪ್ರತೀಕ ನಮ್ಮ ಹೆಮ್ಮೆಯ “ಕಂಬಳ” ಕ್ರೀಡೆಯ ದಕ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವ 2017-18 ಸಾಲಿನ ವಿವರಗಳು ಹೀಗಿವೆ.
ನವೆಂಬರ್  11: ಮೂಡಬಿದ್ರೆ
ನವೆಂಬರ್  19 : ಪಿಲಿಕುಲ
ನವೆಂಬರ್  25 : ಹೊಕ್ಕಾಡಿ ಗೋಳಿ
ಡಿಸೆಂಬರ್  3 : ಕೊಟ್ಟಾರ ಮಂಗಳೂರು
ಡಿಸೆಂಬರ್  9 : ಬಾರಾಡಿ ಬೀಡು
ಡಿಸೆಂಬರ್  16 : ವೇಣೂರು
ಡಿಸೆಂಬರ್  23 : ಮೂಲ್ಕಿ
ಡಿಸೆಂಬರ್  31 : ಸುರತ್ಕಲ್
ಜನವರಿ 6 : ಮಿಯಾರ್
ಜನವರಿ 13 : ಅಡ್ವೆ ನಂದಿಕೂರು.
ಜನವರಿ  21 : ಪುತ್ತೂರು
ಜನವರಿ 27 : ಐಕಳಬಾವ
ಫೆಬ್ರವರಿ 3 :  ಕಟಪಾಡಿ
ಫೆಬ್ರವರಿ 10 : ಜಪ್ಪಿನಮೋಗರು
ಫೆಬ್ರವರಿ 18 : ವಾಮಂಜೂರು
ಫೆಬ್ರವರಿ 24 : ಉಪ್ಪಿನಂಗಡಿ.
ಫೆಬ್ರವರಿ 25 : ಅಲ್ತಾರು - ಬಾರ್ಕೂರು
ಮಾರ್ಚ್ 3 : ಬಂಗಾಡಿ ಕೊಲ್ಲಿ
ಮಾರ್ಚ್ 10 : ಕಕ್ಯಪದವು
ಮಾರ್ಚ್ 18 : ತಲಪಾಡಿ

Pages