ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್ ನ್ಯಾಶನಲ್ ಪ್ರಶಸ್ತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್ ನ್ಯಾಶನಲ್ ಪ್ರಶಸ್ತಿ

Share This
FB Page LIKE ಮಾಡಿ ಬೆಂಬಲಿಸಿ
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಸಮಾಜ ಸೇವಕಿ, ಮೂಲ್ಕಿ ವಿಜಯಾ ಕಾಲೇಜಿನ ಮಾಜಿ ಅದ್ಯಕ್ಷೆ, ತುಳುನಾಡೋಚ್ಚಯ 2017 ಪ್ರಧಾನ ಕಾರ್ಯದರ್ಶಿ ಶಮೀನಾ ಆಳ್ವ ಮೂಲ್ಕಿ ಇವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್ ನ್ಯಾಶನಲ್ ಅವಾರ್ಡ್ ಲಭಿಸಿದೆ.

ಅಕಾನೋಮಿಕ್ ಗ್ರೋತ್ ಸೊಸೈಟಿ ಆಫ್ ಇಂಡಿಯ ನವದೆಹಲಿ ಮತ್ತು ಇಂಡಿಯನ್ ಪೀಸ್ ಯುನಿವರ್ಸಿಟಿ ಇದರ ನೇತೃತ್ವದಲ್ಲಿ ನವೆಂಬರ್ 12 ರಂದು ದುಬೈ ಅಲ್ ಮಹಾಬಲ್ ಹೋಲಿಡೇ ಇನ್ ಬುರ್ ದುಬೈನಲ್ಲಿ ನಡೆಯುವ ಇಂಡೋ .. ಫ್ರೆಂಡ್ ಶಿಪ್ ಬ್ಯಾಂಕೆಟ್ ಅಂತಾರಾಷ್ಟ್ರೀಯ ಸೆಮಿನಾರ್ನಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆಸೆಮಿನಾರ್ನಲ್ಲಿ ಡಾ. ರಶೀದ್ ಅಲೀಮ್ ಅಧ್ಯಕ್ಷರು ಶಾರ್ಜಾ ಇಲೆಕ್ಟ್ರಿಸಿಟಿ ಮತ್ತು ವಾಟರ್ ಅಥೋರಿಟಿ, ಕ್ರಿಶ್ಚಿಯನ್ ಬಿಲ್ಲೆಂಗೆಲ್ ಗ್ಲೋಬಲ್ ಅಕ್ರಡಿಯೇಷನ್ ಕೌನ್ಸಿಲ್ ಜರ್ಮನಿ, .ಪಿ.ಯು ಫೌಂಡರ್ ಡಾ. ಕಿಮ್ ಗೋಪಿ ಸುಂದರ್ರಾಜನ್. .ಪಿ.ಯು. ಕನ್ವೀನರ್ ಡಾ. ಜಿ.ಎಸ್. ಸಚಿದೇವ್ ಮೊದಲಾದವರು ಭಾಗವಹಿಸುವರು.

Pages