ಬಂಟ್ಸ್ ನ್ಯೂಸ್, ಕುಂದಾಪುರ: ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅವರ ತಾಯಿ ಗಿರಿಜಾ
ಹೆಗ್ಡೆ (92) ಅವರು ನಿನ್ನೆ ರಾತ್ರಿ ಬೆಂಗಳೂರಿನ ಮನೆಯಲ್ಲಿ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಗಿರಿಜಾ ಹೆಗ್ಡೆಯವರು
ಐವರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು
ಕುಂದಾಪುರ ಕೊರ್ಗಿಯ ಅವರ ಮನೆಯಲ್ಲಿ ಜೂ.8ರ ಸಂಜೆ 4ಕ್ಕೆ ನಡೆಯಲಿದೆ.