ಬಂಟ್ಸ್ ನ್ಯೂಸ್, ಬೆಂಗಳೂರು: ಈ
ಭಾರಿಯ Weekend with Ramesh ಸೀಸನ್
3ರಲ್ಲಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಅವರ ಸಂದರ್ಶನವನ್ನು ಕಾರ್ಯಕ್ರಮ ನಿರೂಪಕ ನಟ ರಮೇಶ್ ಅರವಿಂದ್
ಮಾಡಲಿದ್ದಾರೆ.
ಸಾಧಕರ ಸಾಧನೆಯ ಮೆಟ್ಟಿಲಿನ
ಪರಿಚಯವನ್ನು ಮಾಡಿಕೊಡುವ ಈ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ ಅವರು ರಂಗಭೂಮಿ ಜಗತ್ತಿನಲ್ಲಿ ನಡೆದುಕೊಂಡು
ಬಂದ ದಾರಿಯ ಬಗ್ಗೆ, ಸಾಧನೆ ಹಾಗೂ ರೈ ಬದುಕಿನ ಅನೇಕ ವಿಚಾರಗಳು ಅನಾವರಣಗೊಳ್ಳಲಿದೆ. ಇದೇ ಮಾರ್ಚ್
25ರ ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ಕಾರ್ಯಕ್ರಮ ಮೂಡಿಬರಲಿದೆ.