ಸುದರ್ಶನ್ ಶೆಟ್ಟಿಗೆ “ಆರ್ಟಿಸ್ಟ್ ಆಫ್ ದಿ ಇಯರ್” ಪ್ರಶಸ್ತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸುದರ್ಶನ್ ಶೆಟ್ಟಿಗೆ “ಆರ್ಟಿಸ್ಟ್ ಆಫ್ ದಿ ಇಯರ್” ಪ್ರಶಸ್ತಿ

Share This
ಬಂಟ್ಸ್ ನ್ಯೂಸ್,ಕೊಚ್ಚಿ: ಕಲಾವಿದ ಸುದರ್ಶನ್ ಶೆಟ್ಟಿ ಅವರಿಗೆಇಂಡಿಯಾ ಟುಡೇಪಸ್ತುತ ಪಡಿಸುವ ವರ್ಷದ ಕಲಾವಿದ ‘”ಆರ್ಟಿಸ್ಟ್ ಆಫ್ ದಿ ಇಯರ್ಪ್ರಶಸ್ತಿಯು ಲಭಿಸಿದೆ.
ಬಂಟ್ಸ್ ನ್ಯೂಸ್,ಕೊಚ್ಚಿ: ಕಲಾವಿದ ಸುದರ್ಶನ್ ಶೆಟ್ಟಿ ಅವರಿಗೆ ‘ಇಂಡಿಯಾ ಟುಡೇ’ ಪಸ್ತುತ ಪಡಿಸುವ ವರ್ಷದ ಕಲಾವಿದ ‘”ಆರ್ಟಿಸ್ಟ್ ಆಫ್ ದಿ ಇಯರ್” ಪ್ರಶಸ್ತಿಯು ಲಭಿಸಿದೆ. ಇತ್ತಿಚೇಗೆ ದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಆರ್ಟ್ ಆವಾರ್ಡ್ ಸಮಾರಂಭದಲ್ಲಿ ಸುದರ್ಶನ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸುದರ್ಶನ್ ಶೆಟ್ಟಿ ಅವರು Kochi-Muziris Biennale (KMB) 2016 ಇದರ ಮುಖ್ಯ ಸಂಘಟಕರಾಗಿದ್ದರು. ಇಲ್ಲಿ 31 ರಾಷ್ಟ್ರಗಳ 97 ಕಲಾವಿದರಿಂದ 100ಕ್ಕೂ ಹೆಚ್ಚು ಕಲಾ ಪ್ರಕಾರ ರೂಪುಗೊಂಡು ಎಲ್ಲರ ಗಮನ ಸೆಳೆದಿತ್ತು.
ಇತ್ತಿಚೇಗೆ ದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಆರ್ಟ್ ಆವಾರ್ಡ್ ಸಮಾರಂಭದಲ್ಲಿ ಸುದರ್ಶನ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸುದರ್ಶನ್ ಶೆಟ್ಟಿ ಅವರು Kochi-Muziris Biennale (KMB) 2016 ಇದರ ಮುಖ್ಯ ಸಂಘಟಕರಾಗಿದ್ದರು. ಈ ಸಂದರ್ಭ 31 ರಾಷ್ಟ್ರಗಳ 97 ಕಲಾವಿದರಿಂದ 100ಕ್ಕೂ ಹೆಚ್ಚು ಕಲಾ ಪ್ರಕಾರ ರೂಪುಗೊಂಡು ಎಲ್ಲರ ಗಮನ ಸೆಳೆದಿತ್ತು.

Pages