ನಂದಗೋಕುಲ ಹರಿಣಿ ಕೆ.ಶೆಟ್ಟಿ ನಿಧನ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ನಂದಗೋಕುಲ ಹರಿಣಿ ಕೆ.ಶೆಟ್ಟಿ ನಿಧನ

Share This
ಬಂಟ್ಸ್ ನ್ಯೂಸ್, ಮೂಲ್ಕಿ: ಕಾರ್ನಾಡ್ ಶಾರದಾ ಪ್ರಿಂಟರ್ಸ್' ಸಂಸ್ಥಾಪಕ ಕೆ. ಕೃಷ್ಣ ಆರ್. ಶೆಟ್ಟಿ ಅವರ ಪತ್ನಿ ನಂದಗೋಕುಲ ಹರಿಣಿ ಕೆ. ಶೆಟ್ಟಿ (65) ನಿಧನರಾಗಿದ್ದಾರೆ.
ನಂದಗೋಕುಲ ಹರಿಣಿ  ಕೆ.ಶೆಟ್ಟಿ ನಿಧನ

ಅಸೌಖ್ಯದ ಕಾರಣ ಹರಿಣಿ ಕೆ. ಶೆಟ್ಟಿ ಅವರನ್ನು .ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ವಿಧಿವಶರಾದರು.

ಅವರು ಪತಿ ಕೃಷ್ಣ ಆರ್ ಶೆಟ್ಟಿ, ಮಕ್ಕಳಾದ ನೂತನ್ ಕೆ. ಶೆಟ್ಟಿ. ಜೀವನ್ ಕೆ. ಶೆಟ್ಟಿ (MD ಶಾರದಾ ಅಸೋಸಿಯೆಟ್ಸ್), ಅಶ್ವಿನಿ ಹೆಗ್ಡೆ ಹಾಗೂ ಕೀರ್ತನ್ ಕೆ.ಶೆಟ್ಟಿ ಅವರನ್ನು ಅಗಲಿದ್ದಾರೆ.

Pages