ಬಂಟ್ಸ್ ನ್ಯೂಸ್. ಮುಂಬೈ: ಔರಂಗಾಬಾದ್ ನ ಡಿ.ಎಸ್.ಒ. ಮೈದಾನದಲ್ಲಿ ನಡೆದ
ಮಹಾರಾಷ್ಟ್ರ
ರಾಜ್ಯ ಅತ್ಲೇಟಿಕ್ ಕ್ರೀಡಾಕೂಟದಲ್ಲಿ ತನಿಷ್ಕಾ ಶೆಟ್ಟಿ 4*100ಮೀಟರ್ ಉದ್ದಜಿಗಿತ ಹಾಗೂ
4*400 ಮೀಟರ್ ರಿಲೆಯಲ್ಲಿ 3 ಚಿನ್ನದ ಪದಕ ಪಡೆದಿದ್ದಾರೆ.www.buntsnews.com
ಈಗಾಗಲೆ ತನಿಷ್ಠಾ
ಶೆಟ್ಟಿ ಉದ್ದಜಿಗಿತದಲ್ಲಿ ಹಲವು ಸಾಧನೆ ಮಾಡಿದ್ದು ಪೂನಾದಲ್ಲಿ ಜನವರಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ
ಕ್ರೀಡಾಕೂಟಕ್ಕೆ ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಒಟ್ಟು
140 ಪದಕಗಳನ್ನು ಪಡೆದಿದ್ದು ಅದರಲ್ಲಿ 93 ಚಿನ್ನದ ಪದಕ, 33 ಬೆಳ್ಳಿ ಹಾಗೂ 14 ಕಂಚಿನ ಪದಕಗಳನ್ನು
ಒಳಗೊಂಡಿದೆ.www.buntsnews.com
ಮೂಲತಃ ತುಳುನಾಡಿನವರಾದ
ತನಿಷ್ಠಾ ಶೆಟ್ಟಿ ಅವರು ಪಿಯು ವಿದ್ಯಾರ್ಥಿಯಾಗಿದ್ದು ನವಿಮುಂಬೈ ಹೋಟೆಲ್
ಉದ್ಯಮಿ ಸುಭಾಶ್ಚಂದ್ರ ಶೆಟ್ಟಿ ಕಬ್ಯಾಡಿ ಹೊಸಮನೆ
ಮತ್ತು ಆಶಾ ಶೆಟ್ಟಿ ಅವರ
ಮಗಳು.www.buntsnews.com ಬಂಟ್ಸ್ ನ್ಯೂಸ್ ವರ್ಲ್ಡ್