ಬಂಟ್ಸ್ ನ್ಯೂಸ್.ಕಾಂ, ಬೆಂಗಳೂರು: ಮಿಸ್ ಸುಪ್ರನ್ಯಾಷನಲ್ ಶ್ರೀನಿಧಿ ರಮೇಶ್ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಅಭಿನಂದಿಸಿದ್ದಾರೆ.
ಶ್ರೀನಿಧಿ ಶೆಟ್ಟಿ
ಸಾಧಾನೆಗೆ ಮೆಚ್ಚಗೆ ವ್ಯಕ್ತಪಡಿಸಿರುವ ಸಿ.ಎಂ ಸಿದ್ದರಾಮಯ್ಯ ಅವರು ಸಾಧನೆಯನ್ನು ಶ್ಲಾಘಿಸಿದ್ದಾರೆ.
ಶ್ರೀನಿಧಿ ಶೆಟ್ಟಿ ಅವರು ಪೊಲಾಂಡ್’ನಲ್ಲಿ ನಡೆದ ಮಿಸ್ ಸುಪ್ರನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ
ಸರಿಸುಮಾರು 81 ಕ್ಕೂ ಅಧಿಕ ದೇಶಗಳ ಸ್ಪರ್ಧಿಗಳ ನಡುವೆ ಅಂತಿಮ ಸುತ್ತಿನಲ್ಲಿ ಶ್ರೀನಿಧಿ ಶೆಟ್ಟಿ ಮಿಸ್
ಸುಪ್ರನ್ಯಾಷನಲ್ ಕಿರೀಟ ವಿಜೇತರಾಗಿದ್ದರು. ಈ ಮೂಲಕ ಬಂಟ ಸಮಾಜಕ್ಕೆ, ರಾಜ್ಯಕ್ಕೆ, ರಾಷ್ಟ್ರಕ್ಕೆ
ಕೀರ್ತಿ ತಂದಿದ್ದರು. www.buntsnews.com ಬಂಟ್ಸ್ ನ್ಯೂಸ್ ವರ್ಲ್ಡ್