ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: “ಮಿಸ್ ಸುಪ್ರನ್ಯಾಷನಲ್ -2016ರ“ ಕಿರೀಟ ಪಡೆದ
ಮಂಗಳೂರಿನ ಬೆಡಗಿ ಶ್ರೀನಿಧಿ ರಮೇಶ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭವು ಡಿ.14ರಂದು ನಡೆಯಲಿದೆ.
ಇಂಟರ್ ನ್ಯಾಷನಲ್
ಬಂಟ್ಸ್ ವೆಲ್’ಫೇರ್ ಟ್ರಸ್ಟ್ (ರಿ) ಎಸ್.ಡಿ.ಎಂ ಕಾನೂನು ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು
ಮಿಸ್ ಸುಪ್ರನ್ಯಾಷನಲ್ ಕಿರೀಟ ವಿಜೇತೆ ಶ್ರೀನಿಧಿ ರಮೆಶ್ ಶೆಟ್ಟಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಅಭಿನಂದನಾ
ಸಮಾರಂಭ ನಡೆಯಲಿದೆ.