“ಅಮ್ಮನಡೆಗೆ ನಮ್ಮ ನಡೆ” ಕಟೀಲೇಶ್ವರಿ ಅಮ್ಮನಡೆಗೆ ಬೃಹತ್ ಪಾದಯಾತ್ರೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

“ಅಮ್ಮನಡೆಗೆ ನಮ್ಮ ನಡೆ” ಕಟೀಲೇಶ್ವರಿ ಅಮ್ಮನಡೆಗೆ ಬೃಹತ್ ಪಾದಯಾತ್ರೆ

Share This
ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: ಮರವೂರು ಸಂದೀಪ್ ಶೆಟ್ಟಿ ಸಾರಥ್ಯದ “ಅಮ್ಮನಡೆಗೆ ನಮ್ಮ ನಡೆ” ಶ್ರೀ ಕ್ಷೇತ್ರ ಕಟೀಲಿಗೆ 4ನೇ ವರ್ಷದ ಪಾದಯಾತ್ರೆಯು ಜನವರಿ 22ರ ಭಾನುವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಳ್ಳಲಿದೆ.
ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: ಮರವೂರು ಸಂದೀಪ್ ಶೆಟ್ಟಿ ಸಾರಥ್ಯದ “ಅಮ್ಮನಡೆಗೆ ನಮ್ಮ ನಡೆ” ಶ್ರೀ ಕ್ಷೇತ್ರ ಕಟೀಲಿಗೆ 4ನೇ ವರ್ಷದ ಪಾದಯಾತ್ರೆಯು ಜನವರಿ 22ರ ಭಾನುವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಳ್ಳಲಿದೆ. ಕಟೀಲೇಶ್ವರಿ ಅಮ್ಮನಡೆಗೆ ಸಾಗುವ ಬೃಹತ್ ಪಾದಯಾತ್ರೆಯು ಎಂದಿನಂತೆ ಮರವೂರು ದುರ್ಗಾಪರಮೇಶ್ವರಿ ಕ್ಷೇತ್ರದಿಂದ ಪ್ರಾರಂಭವಾಗಿ ಮಧ್ಯಾಹ್ನ ಶ್ರೀ ಕ್ಷೇತ್ರ ಕಟೀಲುಗೆ ತಲುಪುವುದು. ಪಾದಯಾತ್ರೆಯು ಮರವೂರು, ಕೆಂಜಾರು, ಬಜ್ಪೆ, ಪೆರ್ಮುದೆ, ಎಕ್ಕಾರು ಮಾರ್ಗವಾಗಿ ಶ್ರೀ ಕ್ಷೇತ್ರ ಕಟೀಲಿಗೆ ತೆರಳುತ್ತದೆ. www.buntsnews.com
ಕಟೀಲೇಶ್ವರಿ ಅಮ್ಮನಡೆಗೆ ಸಾಗುವ ಬೃಹತ್ ಪಾದಯಾತ್ರೆಯು ಎಂದಿನಂತೆ ಮರವೂರು ದುರ್ಗಾಪರಮೇಶ್ವರಿ ಕ್ಷೇತ್ರದಿಂದ ಪ್ರಾರಂಭವಾಗಿ ಮಧ್ಯಾಹ್ನ ಶ್ರೀ ಕ್ಷೇತ್ರ ಕಟೀಲುಗೆ ತಲುಪುವುದು. ಪಾದಯಾತ್ರೆಯು ಮರವೂರು, ಕೆಂಜಾರು, ಬಜ್ಪೆ, ಪೆರ್ಮುದೆ, ಎಕ್ಕಾರು ಮಾರ್ಗವಾಗಿ ಶ್ರೀ ಕ್ಷೇತ್ರ ಕಟೀಲಿಗೆ ತೆರಳುತ್ತದೆ. www.buntsnews.com

Pages