ಬಂಟ್ಸ್ ನ್ಯೂಸ್.ಕಾಂ, ಬೆಂಗಳೂರು:
ಬೆಂಗಳೂರು ಬಂಟರ ಸಂಘದ 2016-17ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ನವೆಂಬರ್ ಹಾಗೂ ಡಿಸೆಂಬರ್
ತಿಂಗಳಲ್ಲಿ ನಡೆಯಲಿದೆ.
ಈ ಕ್ರೀಡಾಕೂಟದ ಪ್ರಯುಕ್ತ
ನ.13ರಂದು ಬೆಂಗಳೂರು ಬಂಟರ ಸಂಘದಿಂದ ಸಾಯಿ ಗೌಂಡ್ಸ್’ವರೆಗೆ ಕ್ರೀಡಾ ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮದ
ಗೌರವ ಅತಿಥಿಯಾಗಿ ಅಂತರಾಷ್ಟ್ರೀಯ ಅತ್ಲೇಟಿಕ್ ಚಿನ್ನದ ಪದಕ ವಿಜೇತ ಅಭಿಷೇಕ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.
ನ.27ಕ್ಕೆ ಮಲ್ಲೇಶ್ವರಂ
ಕೆನರಾ ಯೂನಿಯನ್ ಹಾಲ್, ಡಿ.3ರಂದು ಬಂಟರ ಸಂಘದಲ್ಲಿ, ಡಿ.10-11ಕ್ಕೆ HMT ಮತ್ತು BEL ಮೈದಾನದಲ್ಲಿ
ಕ್ರೀಡಾಕೂಟ ಜರಗಲಿದೆ. www.Buntsnews.com
-----------------------------------------------------------------------------------------------------------------------