ಬಂಟ್ಸ್ ನ್ಯೂಸ್.ಕಾಂ, ಕುಂಬಳೆ: ತುಳುನಾಡಿನ ಪ್ರಮುಖ ಗುತ್ತು ಮನೆಗಳಲ್ಲಿ ಒಂದಾಗಿರುವ
ಬ0ಬ್ರಾಣ ಗುತ್ತಿನ ಗುತ್ತಿನಾರ್ ವಿಶ್ವನಾಥ ಆಳ್ವ ಅವರು ನಿಧರಾಗಿದ್ದಾರೆ.
ದಿ.ವಿಶ್ವನಾಥ ಆಳ್ವರು
ಕು0ಬಳೆ ಆಲಿಚಾಮು0ಡಿ ಕ್ಷೇತ್ರ ಅ0ಬಿಲಡ್ಕ ಪೂಮಾಣಿ ಕಿನ್ನಿಮಾಣಿ ಕ್ಷೇತ್ರದ ಅನುವ0ಶಿಯ ಮೊಕ್ತೆಸರರಾಗಿ
ಕಾರ್ಯನಿರ್ವಹಿಸಿದ್ದರು. ಬ0ಬ್ರಾಣ ದ ಬ0ಟ ಮನೆತನಗಳಿಗೆ ಮಾರ್ಗದರ್ಶಕರಾಗಿ ಸಮಾಜದ ಏಳಿಗೆಯಲ್ಲಿ ಪ್ರಮುಖ
ಪಾತ್ರ ವಹಿಸಿದ್ದರು.
ಬ0ಬ್ರಾಣ ಗುತ್ತಿನ ಗುತ್ತಿನಾರ್ ದಿ.ವಿಶ್ವನಾಥ ಆಳ್ವ ಅವರಿಗೆ ಬಂಟ್ಸ್ ನ್ಯೂಸ್.ಕಾಂ ಭಾವಪೂರ್ಣ ಶೃದ್ದಾಂಜಲಿಯನ್ನು ಆರ್ಪಿಸುತ್ತಿದೆ. -ಓಂ ಶಾಂತಿ-