BUNTS NEWS, ಮುಂಬೈ: ಪ್ರಖ್ಯಾತ ಮನೋರಂಜನಾ ವಾಹಿನಿ ಆ್ಯಂಡ್ ಟಿವಿಯ [&TV] ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ಕಾರ್ಯಕ್ರಮದಲ್ಲಿ
ನಮ್ಮ ಸಮಾಜದ ಬಂಟ ಹುಡುಗಿ ಸ್ವಾನಿ ಶೆಟ್ಟಿ ಉತ್ತಮವಾಗಿ ಸ್ಪರ್ಧಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ
ಪಾತ್ರರಾಗಿದ್ದಾರೆ. ಅವರು ಸ್ಪರ್ಧೆಯಲ್ಲಿ ಫೈನಲ್ ಹಂತವನ್ನು ತಲುಪಲು ನಮ್ಮ ನಿಮ್ಮೆಲ್ಲರ ಬೆಂಬಲ-ಪ್ರೋತ್ಸಾಹದ
ಅಗತ್ಯವಿದೆ.
ವೋಟ್ ಮಾಡಿ ಬೆಂಬಲಿಸಿ: ಪ್ರೀಯ ಬಂಟ ಬಾಂಧವರೇ 7330599807 ಮೊಬೈಲ್ ಸಂಖ್ಯೆಗೆ
ಮಿಸ್ಡ್ ಕಾಲ್ ನೀಡಿ ವೋಟ್ ಮಾಡುವ ಮೂಲಕ ಸ್ವಾನಿ ಶೆಟ್ಟಿಯನ್ನು ಬೆಂಬಲಿಸಬಹುದು. ವೋಟಿಂಗ್ ಲೈನ್ ಅಕ್ಟೋಬರ್
2ರ ರಾತ್ರಿ 10ರಿಂದ ಅಕ್ಟೋಬರ್ 3ರ ಮುಂಜಾನೆ 7 ಗಂಟೆಯವರೆಗೆ ತರೆದಿರುತ್ತದೆ.
ಈ ಅವಧಿಯಲ್ಲಿ ಬಂಟ ಬಾಂಧವರು 7330599807 ಮೊಬೈಲ್ ಸಂಖ್ಯೆಗೆ ಸಾಧ್ಯವಾದಷ್ಟು ಮಿಸ್ಡ್ ಕಾಲ್ ನೀಡಬಹುದಾಗಿದೆ. ಅಥವಾ SAN ಎಂದು ಟೈಪ್ ಮಾಡಿ 57575 ಮೇಸೆಜ್ ಮೂಲಕವೂ ವೋಟಿಂಗ್ ಮಾಡಬಹುದಾಗಿದೆ. ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ಕಾರ್ಯಕ್ರಮವು ನಾಳೆ ರಾತ್ರಿ 9ರಿಂದ 10ರವರೆಗೆ &TVಯಲ್ಲಿ ಪ್ರಸಾರವಾಗಲಿದ್ದು ಕಾರ್ಯಕ್ರಮ ವೀಕ್ಷಿಸಿ ಸ್ವಾನಿ ಶೆಟ್ಟಿಯನ್ನು ಬೆಂಬಲಿಸಿ. © www.buntsnews.com
------------------------------------------------------------------------------------------------------------------------