BUNTS NEWS, ಬೆಂಗಳೂರು: ಕಲರ್ಸ್ ಕನ್ನಡ ಮನೋರಂಜನಾ ವಾಹಿನಿಯಲ್ಲಿ ಈ ಭಾರಿ
ನಡೆಯಲಿರುವ ಬಿಗ್’ಬಾಸ್ – 4ನೇ ಸೀಸನ್’ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬಂಟ ಸೆಲೆಬ್ರಿಟಿಗಳು
ಭಾಗವಹಿಸಲಿದ್ದಾರೆ.
ಸುದ್ದಿವಾಹಿನಿಯ
ನಿರೂಪಕಿ ಶೀತಲ್ ಶೆಟ್ಟಿ ಹಾಗೂ ನಟಿ ಶುಭ ಪೂಂಜಾ ಅವರು ಬಿಗ್’ಬಾಸಿನಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ ಶೀತಲ್ ಶೆಟ್ಟಿ, ಶುಭ ಪೂಂಜಾ ಅವರು ಭಾಗವಹಿಸುವುದು ಬಹುತೇಕ ಖಚಿತವಾಗಿದೆ.
ಇದೇ ಅಕ್ಟೋಬರ್ ತಿಂಗಳ 9ರ ಭಾನುವಾರದಂದು ಬಿಗ್’ಬಾಸ್ 4ರ ಗ್ರಾಂಡ್ ಒಪನಿಂಗ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಯಲಿದ್ದು ಸ್ಪರ್ಧೆಯಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆಂದು ಖಚಿತ ಮಾಹಿತಿ ಲಭ್ಯವಾಗಲಿದೆ.
© www.buntsnews.com
-----------------------------------------------------------------------------------------------------------------------