BUNTS NEWS, ಬೆಂಗಳೂರು: ಬೆಂಗಳೂರು ಬಂಟರ ಸಂಘದ 2016-17ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ.
ನವೆಂಬರ್ 13ರ ಭಾನುವಾರ
ಸಾಯಿ ಮೈದಾನದಲ್ಲಿ, ನ.20ರಂದು ಬಂಟರ ಸಂಘದಲ್ಲಿ, ನ.27ಕ್ಕೆ ಮಲ್ಲೇಶ್ವರಂ ಕೆನರಾ ಯೂನಿಯನ್ ಹಾಲ್,
ಡಿ.3ರಂದು ಬಂಟರ ಸಂಘದಲ್ಲಿ, ಡಿ.10-11ಕ್ಕೆ HMT ಮತ್ತು BEL ಮೈದಾನದಲ್ಲಿ ಕ್ರೀಡಾಕೂಟ ಜರಗಲಿದೆ.
ಕ್ರೀಡಾಕೂಟದ ಹೆಚ್ಚಿನ ವಿವರ ಈ ಕೆಳಗಿನಂತಿದೆ.
----------------------------------------------------------------------------------------------