BUNTS NEWS, ಕಿನ್ನಿಗೋಳಿ: “ಅಮ್ಮನೆಡೆಗೆ ನಮ್ಮ ನಮ್ಮ ನಡೆ” ಪಾದಯಾತ್ರೆಯ ಪ್ರಮುಖ ರೂವಾರಿ
ಸಮಾಜ ಸೇವಕ ಸಂದೀಪ್ ಶೆಟ್ಟಿ ಮಳವೂರು ಅವರು ದಕ್ಷಿಣ ಕನ್ನಡ ಬಿಜಪಿಯ ಯುವಮೋರ್ಚಾದ ಮೂಡಬಿದ್ರೆ ಮಂಡಲದ
ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂದೀಪ್ ಶೆಟ್ಟಿ ಅವರು ಧಾರ್ಮಿಕ ಶ್ರದ್ಧೆ , ನೇರ ನಡೆ ನುಡಿ, ಅಪೂರ್ವ ಸಂಘಟನಾ ಶಕ್ತಿ , ಸಮಾಜಮುಖಿ ಚಿಂತನೆಯೊಂದಿಗೆ ಯುವಕರ ಕಣ್ಮಣಿಯಾದ ನಿಮ್ಮ ಆದರ್ಶದೊಂದಿಗೆ ಬಲಿಷ್ಠ ಯುವಕರ ಪಡೆ ನಿರ್ಮಾಣವಾಗಿ, ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ವಿಜಯ ಪತಾಕೆ ಹಾರಲಿ ಎಂದು ಬಂಟ್ಸ್ ನ್ಯೂಸ್ ಹಾರೈಸುತ್ತದೆ.
------------------------------------------------------------------------------------------------