ನವೆಂಬರ್ 18ಕ್ಕೆ ಒಮನ್ " ಬಂಟರ ಸಂಭ್ರಮ 2016 " - BUNTS NEWS WORLD

ನವೆಂಬರ್ 18ಕ್ಕೆ ಒಮನ್ " ಬಂಟರ ಸಂಭ್ರಮ 2016 "

Share This
BUNTS NEWS, ಮಸ್ಕತ್: ಒಮನ್ ಬಂಟ್ಸ್ ಸಂಘಟನಾ ಸಮಿತಿ ಆಯೋಜನೆಯಲ್ಲಿ  ಪ್ರತಿವರ್ಷವು ಒಮನ್ ಬಂಟರ ಒಗ್ಗೂಡುವಿಕೆಯ ಬಂಟರ ಸಂಭ್ರಮ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದ್ದು ಈ ಭಾರಿಯ “ಬಂಟರ ಸಂಭ್ರಮ 2016” ಕಾರ್ಯಕ್ರಮವು ನವೆಂಬರ್ 18ಕ್ಕೆ ನಡೆಯಲಿದೆ.
ಮಸ್ಕತ್’ನಲ್ಲಿ ನಲೆಸಿರುವ ಸಮಗ್ರ ಬಂಟ ಬಾಂಧವರು ಒಂದು ಗೂಡಿ ಸಂಭ್ರಮಿಸುವ ’Buntara Sambrama 2016’’ ಕಾರ್ಯಕ್ರಮವು ಮಸ್ಕತ್’ನ Al Falaj Hotel Ruwi, Le Grand Hall ಸಭಾಂಗಣದಲ್ಲಿ ನಡೆಯಲಿದೆ.
ಅಕ್ಕೋಬರ್ 21ಕ್ಕೆ ಕ್ರೀಡಾಕೂಟ: ಒಮನ್ ಬಂಟ್ಸ್ ಸಂಘಟನಾ ಸಮಿತಿ [Oman Bunts Organizing committee] ಆಯೋಜನೆಯಲ್ಲಿ ಒಮನ್ ಬಂಟ ಬಾಂಧವರಿಗಾಗಿ ಕ್ರೀಡಾಕೂಟವು Muscat Sports Club Ground, Wadikabir ಇಲ್ಲಿ ನಡೆಯಲಿದೆ. ಇದಕ್ಕೆ ಮುಂಚಿತವಾಗಿ ಅಕ್ಟೋಬರ್ 7ಕ್ಕೆ GPDCO cricket ground, Al Ghubra ಇಲ್ಲಿ  ಪುರುಷರ ಕ್ರಿಕೆಟ್ ಪಂದ್ಯಾಟವು ನಡೆಲಿದೆ.

ಒಮನ್ ಬಂಟರ ಸಂಭ್ರಮ 2016ರ ಸಮಿತಿ ವಿವರ
ನಾರಾಯಣ ಶೆಟ್ಟಿ - ಶ್ರೀಮತಿ ಜಯಲಕ್ಷ್ಮೀ ಶೆಟ್ಟಿ
ಭಾಸ್ಕರ ಶೆಟ್ಟಿ ಶ್ರೀಮತಿ ಶಶಿ ಶೆಟ್ಟಿ
ಚಂದ್ರಶೇಖರ ಶೆಟ್ಟಿ ಶ್ರೀಮತಿ ದಿವ್ಯಾ ಶೆಟ್ಟಿ
ಉತ್ತಮ್ ರೈ ಶ್ರೀಮತಿ ಸೌಮ್ಯ ರೈ
ಜಯರಾಜ್ ಶೆಟ್ಟಿ ಶ್ರೀಮತಿ ಪವಿತ್ರ ಶೆಟ್ಟಿ
ಅಶೋಕ್ ಶೆಟ್ಟಿ ಶ್ರೀಮತಿ ವಿದ್ಯಾ ಶೆಟ್ಟಿ
ಸುರೇಂದ್ರ ಶೆಟ್ಟಿ ಶ್ರೀಮತಿ ಮಮತಾ ಸುರೇಂದ್ರ ಶೆಟ್ಟಿ
ಜಯಪ್ರಕಾಶ್ ಶೆಟ್ಟಿ [ಜೆಪಿ]
ಕಿರಣ್ ಶೆಟ್ಟಿ

ಈ ಎಲ್ಲಾ ಕಾರ್ಯಕ್ರಮಗಳಿಗೆ ಮಸ್ಕತ್ ನಲ್ಲಿ ನೆಲೆಸಿರುವ ಬಂಟ ಬಾಂಧವರನ್ನು 29ನೇ ಒಮನ್ ಬಂಟ್ಸ್ ಸಂಘಟನಾ ಸಮಿತಿ ಆದರ ಪೂರ್ವಕವಾಗಿ ಸ್ವಾಗತಿಸುತ್ತಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಕೋರಿದೆ.
------------------------------------------------------------------------------------------------

Pages