ಶ್ರೀನಿಧಿ ಶೆಟ್ಟಿಗೆ “ Miss Supranational India 2016 ” ಕಿರೀಟ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶ್ರೀನಿಧಿ ಶೆಟ್ಟಿಗೆ “ Miss Supranational India 2016 ” ಕಿರೀಟ

Share This
BUNTS NEWS, ಮುಂಬೈ: ನಿನ್ನೆ ನಡೆದ ‘Miss Diva Miss Univerese 2016’ ರ ಕೊನೆಯ ಸುತ್ತಿನಲ್ಲಿ ಮಂಗಳೂರು ಮೂಲದ ಬೆಡಗಿ ಶ್ರೀನಿಧಿ ಶೆಟ್ಟಿ Miss Supranational India 2016  ಕಿರೀಟ ಪಡೆದಿದ್ದಾರೆ.

ಮೂಲತಃ ಮಂಗಳೂರಿನವರಾದ ಶ್ರೀನಿಧಿ ಶೆಟ್ಟಿ ಮುಲ್ಕಿ ರಮೇಶ್ ಶೆಟ್ಟಿ ಹಾಗೂ ತಾರಿಪಾಡಿಗುತ್ತು ಕುಶಾಲ ದಂಪತಿಯ ಮಗಳು. 2015ರಲ್ಲಿ ನಡೆದ “Miss South” ಸ್ಪರ್ಧೆಯಲ್ಲೂ Miss Queen Karnataka ಕಿರೀಟವನ್ನು ಶ್ರೀನಿಧಿ ತನ್ನದಾಗಿಸಿಕೊಂಡಿದ್ದರು.

Pages