BUNTSNEWS:
ಬೆಂಗಳೂರು
ಬಂಟರ ಸಂಘದ ಚುನಾವಣೆಯಲ್ಲಿ ವಿಜಯಶಾಲಿಯಾಗಿರುವ ಚಂದ್ರಹಾಸ ರೈ ಬಳಗಕ್ಕೆ ಶುಭ ಹಾರೈಸಲು, ಅಭಿನಂದಿಸಲು
ಬಂಟ್ಸ್ ನ್ಯೂಸ್.ಕಾಂ ವೇದಿಕೆ ಕಲ್ಪಿಸುತ್ತಿದೆ. ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿರುವ ಚಂದ್ರಹಾಸ ರೈ ಡಿ ಹಾಗೂ
ಉಪಾಧ್ಯಕ್ಷರು, ಮಹಿಳಾ ಉಪಾಧ್ಯಕ್ಷೆ, ಗೌರವ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಹಾಗೂ ಇತರ
ಕಾರ್ಯಕಾರಿ ಸಮಿತಿ ವಿಜೇತ ಪ್ರಮುಖರ ಅಭಿಮಾನಿಗಳು, ಹಿತೈಷಿಗಳು ಬಂಟ್ಸ್ ನ್ಯೂಸ್.ಕಾಂ
ಮೂಲಕ ಶುಭ ಹಾರೈಸಬಹುದು.
ಶುಭ ಹಾರೈಸುವ, ಅಭಿನಂದನೆ ಸಲ್ಲಿಸಲು ಅಭಿಮಾನಿಗಳು ತಮ್ಮ ಸುಂದರವಾದ ಭಾವಚಿತ್ರ,
ಹೆಸರು ಮತ್ತಿತರ ಮಾಹಿತಿಯನ್ನು ಈ ಇಮೇಲ್ ಗೆ ಕಳುಹಿಸಿ. ಜತೆಗೆ ವಿಡೀಯೊ ಮೂಲಕವು ಶುಭ ಹಾರೈಸಿ ವಾಟ್ಸಾಪ್ಗೆ
[9743112517] ಕಳುಹಿಸಬಹುದು. ಇದನ್ನ ಬಂಟ್ಸ್ ನ್ಯೂಸ್.ಕಾಂ ವೆಬ್’ಸೈಟಿನಲ್ಲಿ ಪ್ರಕಟಿಸಲಾಗುವುದು.
[ವಿಡೀಯೊ ಚಿಕ್ಕದಿರಲಿ 30 ಸೆಕೆಂಡೆ / 1 ನಿಮಿಷ ಮೀರದಿರಲಿ] (*ಷರತ್ತುಗಳು ಅನ್ವಯಿಸುತ್ತದೆ)ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +919743112517 [what’sup] www.buntsnews.com