ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಸೋಸಿಯೇಶನ್ಗೆ ರೋಹಿತ್ ಕಟೀಲು ನೇಮಕ - BUNTS NEWS WORLD

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಅಸೋಸಿಯೇಶನ್ಗೆ ರೋಹಿತ್ ಕಟೀಲು ನೇಮಕ

Share This
ಬಂಟ್ಸ್ ನ್ಯೂಸ್, ಕಿನ್ನಿಗೋಳಿ: ಕರ್ನಾಟಕ ವಿಭಾಗದ ಅಂತಾರಾಷ್ಟ್ರೀಯ ಹ್ಯೂಮನ್ ರೈಟ್ಸ್ ಅಸೋಸಿಯೇಶನ್ನ ಕಾರ್ಯಾಧ್ಯಕ್ಷರಾಗಿ ರೋಹಿತ್ ಕುಮಾರ್ ಕಟೀಲು ನೇಮಿಸಲಾಗಿದೆ.

ಚಲನಚಿತ್ರ ನಟ, ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿರುವ ರೋಹಿತ್ ಕುಮಾರ್ ಕಟೀಲು ಸಾಮಾಜಿಕವಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Pages