ಬಂಟ್ಸ್
ನ್ಯೂಸ್, ಪುತ್ತೂರು: ಉದ್ಯಮಿ
ಮನೋಹರ್ ರೈ ಡೆ೦ಗ್ಯೂ ಜ್ವರ ಉಲ್ಬಣಗೊ೦ಡು ನಿನ್ನೆ
ರಾತ್ರಿ ಕೆಎ೦ಸಿ ಆಸ್ಪತ್ರೆಯಲ್ಲಿ ನಿಧನರಾದರು.
ದಶಮಾನಗಳ ಹಿಂದೆ ಸ್ವರ್ಗ ಆರ್ಲಪದವು ಪ್ರದೇಶಗಳಲ್ಲಿ
ಜೆ.ಸಿ.ಬಿ ಕೆಲಸ ಆಗಬೇಕಿದ್ದಲ್ಲಿ ಚೆಲ್ಯಡ್ಕ ನಿವಾಸಿ ಮನು ಅಣ್ಣ ಅವರ ಏಕೈಕ ಜೆ.ಸಿ.ಬಿ ಯನ್ನು ಆಶ್ರಯಿಸಬೇಕಾಗಿತ್ತು.
ರೆಂಜ ವಿಘ್ನೇಶ್ವರ ಸಂಕೀರ್ಣ ದ ಒಡೆಯರಾದ ಅವರು ಜೆಸಿಬಿ ಅಲ್ಲದೆ ಕೆಂಪು ಕಲ್ಲಿನ ಉದ್ಯಮಿಯೂ ಆಗಿದ್ದರು.
ಉದ್ಯಮಿ, ಸಾಮಾಜಿಕ ಮುಂದಾಳು ಮನೋಹರ ರೈ ನಿರ್ಪಾಡಿ
ಆನಾರೋಗ್ಯದಿಂದ ಜು.18 ರಂದು ರಾತ್ರಿ ದೈವದೀನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಮಾಹಿತಿ ಕೃಪೆ: ನಿತ್ಯಾನಂದ ಶೆಟ್ಟಿ