“ಉತ್ತಮ ನಟ ಪ್ರಶಸ್ತಿ”ಗೆ ನಟ ರೂಪೇಶ್ ಶೆಟ್ಟಿ ನೋಮಿನೆಟ್: ಮೇಸೆಜ್ ಮಾಡಿ ಬೆಂಬಲಿಸೋಣ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

“ಉತ್ತಮ ನಟ ಪ್ರಶಸ್ತಿ”ಗೆ ನಟ ರೂಪೇಶ್ ಶೆಟ್ಟಿ ನೋಮಿನೆಟ್: ಮೇಸೆಜ್ ಮಾಡಿ ಬೆಂಬಲಿಸೋಣ

Share This
BUNTS NEWS: ಟೈಮ್ಸ್ ಆಫ್ ಕುಡ್ಲ ತುಳು ಫಿಲ್ಮ್ ಆವಾರ್ಡ್ 2016ರ “ಉತ್ತಮ ನಟ ಪ್ರಶಸ್ತಿಗೆ” ನಟ ರೂಪೇಶ್ ಶೆಟ್ಟಿ ಅವರು ನೋಮಿನೆಟ್ ಆಗಿದ್ದಾರೆ. ಅವರನ್ನು ‘VOTE” ಮಾಡುವ ಮೂಲಕ ನಾವೆಲ್ಲರೂ ಬೆಂಬಲಿಸಬಹುದು.
ನಿಮ್ಮ ಮೊಬೈಲ್’ನಿಂದ ಕ್ಯಾಪಿಟಲ್ ಅಕ್ಷರದಲ್ಲಿ KUDLA 1RP ಎಂದು ಟೈಪ್ ಮಾಡಿ 9711981981 ಗೆ ಮೇಸೆಜ್ ಕಳುಹಿಸಿ. (ವಾಟ್ಪಾಪ್’ನಲ್ಲಿ ಮೇಸೆಜ್ ಕಳಿಸಲು ಅವಕಾಶವಿಲ್ಲ)

Pages