ಬೆಂಗಳೂರು ಬಂಟರ ಸಂಘದ ಚುನಾವಣೆ ಜುಲೈ 31ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯನ್ನು ಬಂಟ್ಸ್ ನ್ಯೂಸ್.ಕಾಂ ಏರ್ಪಡಿಸಿದೆ.
ಬೆಂಗಳೂರು ಬಂಟರ ಸಂಘದ ಮುಂದಿನ ಅಧ್ಯಕ್ಷರು ಯಾರು
ಎಂಬುದನ್ನು ಬಂಟ್ಸ್ ನ್ಯೂಸ್.ಕಾಂನ ಸುದ್ದಿತಾಣ www.buntsnews.com
ಗೆ ಭೇಟಿ ನೀಡಿ ಅಲ್ಲಿ ‘VOTE ’ ಮಾಡುವ ಮೂಲಕ ವ್ಯಕ್ತಪಡಿಸಬಹುದು. www.buntsnews.comನ ಮುಖಪುಟದ ಮೆಲ್ಭಾಗದಲ್ಲಿ ವೋಟಿಂಗ್ ಪೋಲ್ ಇದ್ದು ನಿಮ್ಮಿಷ್ಟದ ಆಯ್ಕೆ ಮಾಡಬಹುದು. ಹೆಚ್ಚಿನ ಮಾಹಿತಿಗೆ
ಬಂಟ್ಸ್ ನ್ಯೂಸ್.ಕಾಂಗೆ ಭೇಟಿ ನೀಡಿ.
[ದಯವಿಟ್ಟು ಗಮನಿಸಿ ಒಬ್ಬರಿಗೆ ಒಂದು ‘VOTE’ ಮಾತ್ರ ಮಾಡಲು ಅವಕಾಶವಿದೆ. ಇದು ಕೇವಲ
ಚುನಾವಣಾ ಪೂರ್ವ ಸಮೀಕ್ಷೆಯಷ್ಟೇ..]