ಬಂಟ್ಸ್ ನ್ಯೂಸ್, ಕಿನ್ನಿಗೋಳಿ : ಬಂಟರ ಸಂಘ ಮುಲ್ಕಿ ಇದರ ಯುವ ಹಾಗೂ ಮಹಿಳಾ ವಿಭಾಗದ ಆಶ್ರಯದಲ್ಲಿ ಏ. 16-17ರಂದು 'ಬಂಟ್ಸ್ ಪ್ರೀಮಿಯರ್ ಲೀಗ್ 2022' ನಡೆಯಲಿದೆ.
ಕೀರ್ತಿ ಶೇಷ ದಿ. ಕೆ ಅಮರನಾಥ ಶೆಟ್ಟಿ ಅವರ ಸ್ಮರಣಾರ್ಥವಾಗಿ ಮುಲ್ಕಿ ವಲಯದ ಬಂಟ ಬಾಂಧವರಿಗಾಗಿ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಕೂಟವು ಮುಲ್ಕಿಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.