ಬಂಟ್ಸ್ ನ್ಯೂಸ್, ಪುತ್ತೂರು : ಇಳಂತಾಜೆ ನಿವಾಸಿ ದೀಪಾ ಸುಕುಮಾರ್ ರೈ ಇವರು ಐಸಿಎಐ ನಡೆಸಿದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅವರು ಬೆಂಗಳೂರಿನ
ನಂಜುಂಡ ಅಂಡ್ ಕಂಪನಿಯಲ್ಲಿ ತರಬೇತಿಯನ್ನು
ಪಡೆದಿದ್ದಾರೆ. ಇವರು
ಕರ್ನಿರೆ ಗುತ್ತು ದಿ.ಕೇಶವ
ಶೆಟ್ಟಿ ಮತ್ತು ಸುಜಯ ಶೆಟ್ಟಿ
ದಂಪತಿಯ ಪುತ್ರಿ. ಇವರು ಇಳಂತಾಜೆ
ಪದ್ಮನಾಭ ರೈ ಅವರ ಸೊಸೆ. ಸುಕುಮಾರ್ ರೈ ಅವರ ಪತ್ನಿ.