ಬಂಟ್ಸ್ ನ್ಯೂಸ್, ಮುಂಬೈ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸೆ.5ರಂದು ಮುಂಬೈನಲ್ಲಿ ನಡೆದ ವಿಶ್ವ ಬಂಟರ ಅಧಿವೇಶನದಲ್ಲಿ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಯಕ್ಷಧ್ರುವ ಪಟ್ಲ
ಫೌಂಡೇಶನ್ ಇದರ ಸಂಸ್ಥಾಪಕರು, ಯಕ್ಷಗಾನದ ಪ್ರಖ್ಯಾತ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ
ಗೌರವಿಸಿದ ಕ್ಷಣ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ರಚಿತ ಮಾನಿಷಾದ ಪ್ರಸಂಗದ "ಕನಸೊ ಭಾವದ ಭ್ರಮೆಯೊ"
ಹಾಡನ್ನು ಹಾಡಿ ರಂಜಿಸಿದರು. (ವಿಡೀಯೊ)