ಬಂಟ್ಸ್ ನ್ಯೂಸ್, ಕುಂದಾಪುರ : ಬೈಂದೂರು ತಾಲೂಕು ಯುವ ಬಂಟರ ವೇದಿಕೆ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಜಿ. ಆಯ್ಕೆಯಾಗಿದ್ದಾರೆ.
ಯುವ ಬಂಟರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಆಯ್ಕೆಯಾಗಿದ್ದಾರೆ.
ಆಯ್ಕೆಗೊಂಡ ಪ್ರತಿಯೊಬ್ಬರಿಗೂ
ಹೃತ್ಪೂರ್ವಕ ಅಭಿನಂದನೆಗಳು, ನಿಮ್ಮ ಆಡಳಿತಾವಧಿಯಲ್ಲಿ ಯುವ ಬಂಟರ ವೇದಿಕೆಯು ಹೆಚ್ಚಿನ ಸಮಾಜಮುಖಿ
ಕಾರ್ಯಗಳಲ್ಲಿ ತೊಡಗಲಿ, ಸಮಾಜಕ್ಕೆ ಮಾದರಿಯಾಗಿ ವೇದಿಕೆಯೂ ಬೆಳಗಲಿ ಎಂದು ಬಂಟ್ಸ್ ನ್ಯೂಸ್ ಈ ಮೂಲಕ
ಹಾರೈಸುತ್ತದೆ.