ಮಂಗಳೂರು : ನಗರದ ಖ್ಯಾತ ಇಂಜಿನಿಯರ್, ಕದ್ರಿ ಪಂಪ್ವೆಲ್ ನಿವಾಸಿ ಬಾರಿಂಜೆ ಭಂಡಸಾಲೆ ಅರುಣ್ ಶೆಟ್ಟಿ ಅವರು ಬುಧವಾರ (ಆ.25) ಸಂಜೆ ಹೃದಯಾಘಾತದಿಂದ ನಿಧನರಾದರು.
ಕನ್ಸಲ್ಟಿಂಗ್ ಇಂಜಿನಿಯರ್ ಮತ್ತು ವ್ಯಾಲ್ಯುವರ್ ಆಗಿ ಜನಪ್ರಿಯರಾಗಿದ್ದ ಮೃತರು ಪತ್ನಿ ಪ್ರೀತಾ (ಬೆಸೆಂಟ್ ಕಾಲೇಜಿನ ಉಪನ್ಯಾಸಕಿ), ಪುತ್ರಿಯನ್ನು ಅಗಲಿದ್ದಾರೆ.