BUNTS NEWS, ಮಂಗಳೂರು: ನಗರದ ಮೋತಿಮಹಲ್ ಹೋಟೆಲಿನಲ್ಲಿ ‘ಸಿಲ್ಕ್ ಇಂಡಿಯಾ 2020’ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟವು ಡಿ.4ರಿಂದ ಡಿ.13ರ ವರೆಗೆ ನಡೆಯಲಿದೆ.
‘ಸಿಲ್ಕ್ ಇಂಡಿಯಾ
2020’ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಟಾಟಿಸಿದರು. ಕನ್ನಡದ
ಕಿರುನಟಿ ಗಟ್ಟಿಮೇಳ ಧಾರಾವಾಹಿಯ ಆನ್ವಿತ ಸಾಗರ್ ಮಾರಾಟ ಮಳಿಗೆಯನ್ನು ಉದ್ಠಾಟಿಸಿ ಶುಭ ಹಾರೈಸಿದರು.