ರಾಜಾರಾಮ್ ಶೆಟ್ಟಿ ಅವರ ನಿಸ್ವಾರ್ಥ ಸೇವೆಗೆ ಬೆಂಗಳೂರು ನಗರ ಪೊಲೀಸ್ ಪ್ರಶಂಸನೆ - BUNTS NEWS WORLD

ರಾಜಾರಾಮ್ ಶೆಟ್ಟಿ ಅವರ ನಿಸ್ವಾರ್ಥ ಸೇವೆಗೆ ಬೆಂಗಳೂರು ನಗರ ಪೊಲೀಸ್ ಪ್ರಶಂಸನೆ

Share This

ಬಂಟ್ಸ್ ನ್ಯೂಸ್, ಬೆಂಗಳೂರು: ಹಿರಿಯ ಟ್ರಾಫಿಕ್ ವಾರ್ಡವ್ ರಾಜಾರಾಮ್ ಶೆಟ್ಟಿ ಉಪ್ಪಳ ಅವರು ನಗರದಲ್ಲಿ ಕೋವಿಡ್ -19 ಜಾಗತಿಕ ಪಿಡುಗಿನಿಂದ ಉಂಟಾದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಣೆಯಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಅವರ ನಿಸ್ವಾರ್ಥ ಸೇವಾಮನೋಭಾವವನ್ನು ಬೆಂಗಳೂರು ನಗರ ಪೊಲೀಸ್ ಟ್ರಾಫಿಕ್ ವಾರ್ಡನ್ ಸಂಸ್ಥೆ ಪ್ರಶಂಸಿಸಿ ಅಭಿನಂದಿಸಿದ್ದಾರೆ.

rajaram shetty uppala

Pages