BUNTS NEWS, ಮಂಗಳೂರು:
MRG ಗ್ರೂಪಿನ ಆಡಳಿತ ನಿರ್ದೇಶಕ
ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ
ಉದಾರ ದಾನವಾಗಿ ಕೊರೊನ ವೈರಸ್’ನಿಂದ
ತೊಂದರೆಯಾದ ಬಡ ಕುಟುಂಬಗಳಿಗೆ ಸುಮಾರು
1 ಕೋಟಿ ರೂ. ವೆಚ್ಚದಲ್ಲಿ ದಿನ ಬಳಕೆ ವಸ್ತುಗಳನ್ನು
ಉಡುಪಿ ಮತ್ತು ದಕ್ಷಿಣ ಕನ್ನಡ
ಜಿಲ್ಲೆಯಾದ್ಯಂತ ವಿತರಿಸಲಾಯಿಗುತ್ತಿದೆ.
ಕರಾವಳಿ
ಜಿಲ್ಲೆಯ ಎಲ್ಲಾ ಶಾಸಕರಿಗೆ 150 ಕಿಟ್
ಮತ್ತು ಎಲ್ಲಾ ಬಂಟರ ಸಂಘಗಳಿಗೆ
ಕಿಟ್ ವಿತರಿಸಲಾಗುತ್ತಿದೆ. ಬಂಟವಾಳ, ಬೆಳ್ತಂಗಡಿ, ಪುತ್ತೂರು,
ಸುಳ್ಯ, ಮೂಡಬಿದ್ರಿ, ಸುರತ್ಕಲ್, ಮೂಲ್ಕಿ ಮತ್ತು ಮಂಗಳೂರು
ಭಾಗಗಳಿಗೆ ವಿತರಿಸಲಾಯಿತು. ಕಿಟ್ ವ್ಯವಸ್ಥೆಯನ್ನು ಪ್ರಸಾದ್
ಕುಮಾರ್ ಶೆಟ್ಟಿ, ನಿತೇಶ್ ಶೆಟ್ಟಿ
ಎಕ್ಕಾರು, ಈಶ್ವರ್ ಪ್ರಸಾದ್, ರಂಜಿತ್
ಶೆಟ್ಟಿ ಎಕ್ಕಾರು ನಿರ್ವಹಿಸಿದರು.