ಕಟೀಲು ದೇವಿಗೆ 11 ಲಕ್ಷ ರೂ. ಮೌಲ್ಯದ ಚಿನ್ನದ ಚಾಮರ ಸಮರ್ಪಣೆ - BUNTS NEWS WORLD

ಕಟೀಲು ದೇವಿಗೆ 11 ಲಕ್ಷ ರೂ. ಮೌಲ್ಯದ ಚಿನ್ನದ ಚಾಮರ ಸಮರ್ಪಣೆ

Share This
BUNTS NEWS, ಕಟೀಲು: ಕಟೀಲು ದುರ್ಗಾಪರಮೇಶ್ವರಿ ದೇವಳದ ದೇವಿಗೆ ಭಕ್ತರು 11 ಲಕ್ಷ ರೂ. ಮೌಲ್ಯದ ಚಿನ್ನದ ಚಾಮರ ಸಮರ್ಪಿಸಿದ್ದಾರೆ.
ಕುತ್ತೆತ್ತೂರಿನ ಕುಸುಮಾ ಮತ್ತು ವಿಠಲ ಶೆಟ್ಟಿ ಇವರ ಸ್ಮರಣಾರ್ಥ ಮಕ್ಕಳು ದೇವಿಗೆ 11ಲಕ್ಷ ರೂ. ಮೌಲ್ಯದ ಚಿನ್ನದ ಚಾಮರ ಸಮರ್ಪಿಸಿದರು.

Pages