ಬೊಟ್ಯಾಡಿಗುತ್ತು ಕಮಲ ಆಳ್ವ ನಿಧನ - BUNTS NEWS WORLD

ಬೊಟ್ಯಾಡಿಗುತ್ತು ಕಮಲ ಆಳ್ವ ನಿಧನ

Share This
BUNTS NEWS, ಮಂಗಳೂರು: ಹಿರಿಯ ಸೂಲಗಿತ್ತಿ ಕಲ್ಲಡ್ಕಗುತ್ತು ದಿ. ಚೆನ್ನಪ್ಪ ಆಳ್ವ ಅವರ ಧರ್ಮಪತ್ನಿ ಬೊಟ್ಯಾಡಿಗುತ್ತು ಕಮಲ ಆಳ್ವ (96) ಅವರು ಎ.17ರ ಗುರುವಾರ ನಿಧನರಾದರು.
ಬೊಟ್ಯಾಡಿಗುತ್ತು ಕಮಲ ಆಳ್ವರು ಹಿರಿಯ ಸೂಲಗಿತ್ತಿಯಾಗಿದ್ದು ಆಸ್ಪತ್ರೆ, ವೈದ್ಯರಿಲ್ಲದ ಕಾಲದಲ್ಲಿ ಸಾಕಷ್ಟು ಹೆರಿಗೆ ಮಾಡಿಸಿದ್ದಾರೆ. ಎಳೆಮರೆಯ ಕಾಯಿಯಂತಿದ್ದ ಇವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು.

Pages