BUNTS NEWS, ಸಾಗರ: ಸಾಗರ ಬಂಟರ ಸಂಘದ ಹಿರಿಯರಾದ ಕೆ. ಟಿ ಶೆಟ್ಟಿ ಅವರನ್ನು
ಬಂಟರ ಸಂಘ ಸಾಗರ ಸನ್ಮಾನಿಸಿ ಗೌರವಿಸಿತು.
ಕೆ.ಟಿ. ಶೆಟ್ಟಿ
ಅವರು ವೃತಿಯಲ್ಲಿ ವಕೀಲರಾಗಿದ್ದು ತಮ್ಮ ವಕಾಲತು ನೋಂದಣಿ ಮಾಡಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ
ಅವರ ಈ ಸಾಧನೆಗಾಗಿ ಬಂಟರ ಯಾನೆ ನಾಡವರ ಸಂಘ ಸಾಗರ ಅವರನ್ನು ಸನ್ಮಾನಿಸಿ ಗೌರವಿಸಿತು.
ಹಿರಿಯರಾದ ಕೆ.ಟಿ.ಶೆಟ್ಟಿ
ಅವರು ಬಂಟರ ಸಂಘ ಸಾಗರದ ಮಾಜಿ ಅಧ್ಯಕ್ಷರಾಗಿದ್ದಾರೆ.