ಕುಂಬ್ಲೆ ರಾಮಪ್ರಸಾದ ಶೆಟ್ಟಿ ನಿಧನ - BUNTS NEWS WORLD

ಕುಂಬ್ಲೆ ರಾಮಪ್ರಸಾದ ಶೆಟ್ಟಿ ನಿಧನ

Share This
BUNTS NEWS, ಕಾಸರಗೋಡು: ಕುಂಬ್ಲೆ ರಾಮಪ್ರಸಾದ ಶೆಟ್ಟಿ ಅವರು ಹೃದಯಾಘಾತದಿಂದಾಗಿ ನಿನ್ನೆ ನಿಧನರಾದರು.
ಸ್ನೇಹಜೀವಿಯಾಗಿದ್ದ ರಾಮಪ್ರಸಾದ ಶೆಟ್ಟಿಯವರು ಕಾಸರಗೋಡು ಜಿಲ್ಲಾ ಬಂಟರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದರು.

Pages