ಲಯನ್ಸ್ ಕ್ಲಬ್ ಹೈಲ್ಯಾಂಡ್’ನಿಂದ ಕೊಡಗಿಗೆ ನೆರವು - BUNTS NEWS WORLD

ಲಯನ್ಸ್ ಕ್ಲಬ್ ಹೈಲ್ಯಾಂಡ್’ನಿಂದ ಕೊಡಗಿಗೆ ನೆರವು

Share This
ಮಂಗಳೂರು: ಲಯನ್ಸ್ ಕ್ಲಬ್ ಹೈಲ್ಯಾಂಡ್ ಇದರ ಸರ್ವ ಸದಸ್ಯರು ನೀಡಿದ ಕೊಡಗು ನೆರೆ ಸಂತೃಸ್ತರ ಪರಿಹಾರ ನಿಧಿಗೆ 31ಸಾವಿರ  ರೂ. ಹಾಗೂ ಅವಶ್ಯಕ ಸಾಮಗ್ರಿಗಳನ್ನು ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭ ಜಿಲ್ಲಾ ಕೋಶಾಧಿಕಾರಿ ಲಯನ್ ಶ್ರೀನಾಥ್ ಕೊಂಡೆ, ಪ್ರಾಂತ್ಯ ಅಧ್ಯಕ್ಷ ಹರೀಶ್ ಶೆಟ್ಟಿ, ವಲಾಯಧ್ಯಕ್ಷರಾದ ಪಿ ವಿ ಅನಿಲ್ ಕುಮಾರ್, ದಯಾನಂದ ಶೆಟ್ಟಿ, ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಗಾವಳಿ ಸುರೇಶ್ ಶೆಟ್ಟಿ, ಕೆ ಎಸ್ ರಂಜನ್, ಜಯಪ್ರಕಾಶ್ ಮತ್ತಿತರು ಹಾಜರಿದ್ದರು.

Pages