ಮನೆ ಕುಸಿಯುವ ಭೀತಿಯಲ್ಲಿ ರಾಧಾ ಶೆಟ್ಟಿ ಕುಟುಂಬ: ನವೀನ್ ಶೆಟ್ರಿಂದ 25 ಸಾವಿರ ಸಹಾಯಹಸ್ತ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮನೆ ಕುಸಿಯುವ ಭೀತಿಯಲ್ಲಿ ರಾಧಾ ಶೆಟ್ಟಿ ಕುಟುಂಬ: ನವೀನ್ ಶೆಟ್ರಿಂದ 25 ಸಾವಿರ ಸಹಾಯಹಸ್ತ

Share This

ಶಾಸಕ ವೇದವ್ಯಾಸ್ ಕಾಮತ್ ರವರಿಂದ ಸಹಾಯ ಹಸ್ತ ಚೆಕ್ ವಿತರಣೆ

BUNTS NEWS WORLD, ಮಂಗಳೂರು: ಅಳಪೆಯ ರಾಧಾ ಶೆಟ್ಟಿಯವರ ಮನೆ ಕುಸಿಯುವ ಹಂತದಲ್ಲಿದ್ದು ಸರಿ ಪಡಿಸುವಷ್ಟು ಆರ್ಥಿಕ ಬಲವಿಲ್ಲ. ಇದನ್ನು ಅರಿತ ಬಿ.ಜೆ.ಪಿ ಮುಖಂಡ ವಸಂತ್ ಜೆ ಪೂಜಾರಿ ಸೌದಿ ಅರೇಬಿಯಾದ ನವೀನ್ ಶೆಟ್ಟಿ ಅವರನ್ನು ಸಂಪರ್ಕಿಸಿ ಸಹಾಯಹಸ್ತ ನೀಡುವಂತೆ ಕೋರಿದ್ದರು.
ತಕ್ಷಣವೇ ಸ್ಪಂದಿಸಿದ ಅವರು 25,000 ರೂಪಾಯಿಯ ಚೆಕ್ ನೀಡಿದ್ದರು. ಇಂದು ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಸಹಾಯ ಧನದ ಚೆಕ್ ಅನ್ನು ರಾಧಾ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ವಸಂತ್ ಜೆ ಪೂಜಾರಿ, ಭಾಸ್ಕರ ಚಂದ್ರ ಶೆಟ್ಟಿ, ಮ.ನ.ಪಾ ಸದಸ್ಯರಾದ ವಿಜಯ್ ಕುಮಾರ್ ಶೆಟ್ಟಿ,ಪ್ರವೀಣ್ ಶೆಟ್ಟಿ,ರಾಕೇಶ್ ಪೂಜಾರಿ, ಜಯ ಪ್ರಕಾಶ್ ಕೊಡಕ್ಕಲ್ ಮತ್ತು ಪಕ್ಷದ ಪ್ರಮುಖರು ಜೊತೆಗಿದ್ದರು.

Pages