ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ವನಮಹೋತ್ಸವ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ವನಮಹೋತ್ಸವ

Share This
BUNTS NEWS NETWORK, ಮಂಗಳೂರು: ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ವನಮಹೋ ತ್ಸವ ಆಚರಣೆ ಗಿಡ ನೆಡುವ ಮೂಲಕ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಉಪಮೇಯರ್ ರಜನೀಶ್ ಮತ್ತು ಕಾಪೆರ್Çರೇಟರ್  ಅಖಿಲಾ ಆಳ್ವ  ಭಾಗವಹಿಸಿದರು.
ಆಶಾ ಜ್ಯೋತಿರೈಜಯರಾಮ್ ಸಾಂತಾ, ಸುರೇಶ್ ರೈ, ಸಬಿತಾ ಶೆಟ್ಟಿ  ಮತ್ತು ಹಾಸ್ಟೆಲ್  ಕಾರ್ಯಕಾರಿ  ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಉಷಾ  ಬಳ್ಳಾಲ್ರವರು ಸ್ವಾಗತಿಸಿ, ಜಯಲಕ್ಷ್ಮಿ ಶೆಟ್ಟಿಯ ವಂದಿಸಿದರು.

Pages