ಉದ್ಯಮಿ, ಸಮಾಜ ಸೇವಕ ಚಿಕ್ಕಪರಾರಿ ನವೀನ್ ರೈ ವಿಧಿವಶ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಉದ್ಯಮಿ, ಸಮಾಜ ಸೇವಕ ಚಿಕ್ಕಪರಾರಿ ನವೀನ್ ರೈ ವಿಧಿವಶ

Share This
BUNTS NEWS NETWORK, ಮುಂಬಯಿ: ಬೊರಿವಲಿಯ ಸಮ್ಮರ್ ಪಾರ್ಕ್ ಹೊಟೇಲ್ ಹಾಗೂ ದಹಿಸರ್’ನ ನಗರ್ ವೈನ್ಸ್ ಮಾಲಿಕ ನವೀನ್ ರೈ (58) ಅವರು ಜು.31ರಂದು ವಿಧಿವಶರಾಗಿದ್ದಾರೆ.
ಮೂಲತಃ ಬಜ್ಪೆಯ ಚಿಕ್ಕಪರಾರಿಯವರಾದ ನವೀನ್ ರೈ ಅವರು ಬಂಟರ ಸಂಘ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.

ನವೀನ್ ರೈ ಅವರ ಅಂತಿಮ ವಿಧಿವಿಧಾನಗಳು ಅ.1ರಂದು ಬೊರಿವಲಿಯ ರುದ್ರಭೂಮಿಯಲ್ಲಿ ನೆರವೆರಲಿದೆ. (ಸುದ್ದಿ ಕೃಪೆ: ದಿನೇಶ್ ಕುಲಾಲ್)

Pages