ಕರ್ನಾಟಕ ಯಕ್ಷಗಾನ ಅಕಾಡೆಮಿ ಸಮಿತಿ ಸದಸ್ಯರಾಗಿ ನ್ಯಾ. ಎಂ ದಾಮೋದರ ಶೆಟ್ಟಿ : ಬಂಟ್ಸ್ ಮಜಿಬೈಲ್ ಅಭಿನಂದನೆ - BUNTS NEWS WORLD

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಮಿತಿ ಸದಸ್ಯರಾಗಿ ನ್ಯಾ. ಎಂ ದಾಮೋದರ ಶೆಟ್ಟಿ : ಬಂಟ್ಸ್ ಮಜಿಬೈಲ್ ಅಭಿನಂದನೆ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾದ ನ್ಯಾ. ಎಮ್ ದಾಮೋದರ ಶೆಟ್ಟಿ ಅವರಿಗೆ ಬಂಟ್ಸ್ ಮಜಿಬೈಲ್ ಅಭಿನಂದಿಸುತ್ತಿದೆ.
ಕಾಸರಗೋಡು ಜಿಲ್ಲಾ ಬಂಟರ ಸಂಘದ ಗೌರವ ಕಾರ್ಯದರ್ಶಿಯಾಗಿ, ಬಂಟ್ಸ್ ಮಜಿಬೈಲ್ ನ ಸಲಹೆಗಾರರಾಗಿ ಗೌರವ ಮಾರ್ಗದರ್ಶಕರಾಗಿ ಹಾಗು ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ನ್ಯಾ. ಎಂ ದಾಮೋದರ ಶೆಟ್ಟಿಯವರು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿದ್ದು ನಮ್ಮ ಕಾಸರಗೋಡು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂಬುದಾಗಿ ಬಂಟ್ಸ್ ಮಜಿಬೈಲ್ ಹರ್ಷ ವ್ಯಕ್ತಪಡಿಸಿದೆ.

Pages