ವಾಮದಪದವು ಯುವಬಂಟರ ಸಂಘದಿಂದ ಯುವತಿ ಮದುವೆಗೆ ಆರ್ಥಿಕ ನೆರವು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಾಮದಪದವು ಯುವಬಂಟರ ಸಂಘದಿಂದ ಯುವತಿ ಮದುವೆಗೆ ಆರ್ಥಿಕ ನೆರವು

Share This

ಬಂಟ್ಸ್ ನ್ಯೂಸ್ ವಲ್ಡ್, ಬಂಟ್ವಾಳ: ಅತ್ಯಂತ ಬಡ ಕುಟುಂಬದ ಆರ್ಥಿಕವಾಗಿ ಹಿಂದುಳಿದಿರುವ ಬಂಟ ಕುಟುಂಬದ ಸೀತಾ ಮಾವಿನಕಟ್ಟೆ  ಅವರಿಗೆ ಯುವಬಂಟರ ಸಂಘ ವಾಮದಪದವು ವಲಯ 25,000ರೂ ಆರ್ಥಿಕ ನೆರವು ನೀಡಿ ಶುಭ ಹಾರೈಸಿತು.
ಯುವ ಬಂಟರ ಸಂಘದ ಅಧ್ಯಕ್ಷ ಕಮಲ್ ಶೆಟ್ಟಿ ಬೊಳ್ಳಾಜೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಜಯರಾಮ ಶೆಟ್ಟಿ ಕಲಾಕುಂಜ, ಚಂದ್ರಶೇಖರ್ ಶೆಟ್ಟಿ ಸಹನಾ ಕಾಂಪ್ಲೆಕ್ಸ್ಸ, ಸತೀಶ್ ಶೆಟ್ಟಿ ಮಾದರಬೆಟ್ಟು, ಪ್ರಶಾಂತ್ ಕೊಡಿಮುಗೇರು, ಗಣೇಶ್ ಶೆಟ್ಟಿ ಸೇವಾ ಮತ್ತಿತರರು ಉಪಸ್ಥಿತರಿದ್ದರು.

Pages