ಬಂಟ್ಸ್ ನ್ಯೂಸ್ ವಲ್ಡ್, ನವದೆಹಲಿ: ವಲ್ಡ್ ರೆಕಾರ್ಡ್ ಯೂನಿಯನ್ ಇತ್ತೀಚೆಗೆ ನವದೆಹಲಿಯಲ್ಲಿ
ಆಯೋಜಿಸಿದ ಜಾಗತಿಕ ಸಮಾವೇಶದಲ್ಲಿ ಪುತ್ತೂರಿನ ಡಾ.ಹರ್ಷ ಕುಮಾರ್ ರೈ ಮಾಡಾವು ಅವರಿಗೆ “ವಲ್ಡ್ ಕಿಂಗ್ಸ್" ಗೌರವ ನೀಡಿ ಅಭಿನಂದಿಸಿದೆ.
ಧಾರ್ಮಿಕ ಕ್ಷೇತ್ರದಲ್ಲಿ
ಈ ಹಿಂದೆ ಹರ್ಷ ರೈ ಅವರು ನಿರ್ಮಿಸಿದ್ದ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ಇದೀಗ ವಲ್ಡ್
ರೆಕಾರ್ಡ್ ಯೂನಿಯನ್ ಅತ್ಯುತ್ತಮ ದಾಖಲೆಯೆಂದು ಪರಿಗಣಿಸಿ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ
ವಲ್ಡ್ ಕಿಂಗ್ಸ್ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿದೆ.