ಶ್ರೀ ಮುಗುಳಿತ್ತಾಯಿ
ಮತ್ತು ಪರಿವಾರ ಶಕ್ತಿಗಳ ದೈವಸ್ಥಾನದಲ್ಲಿ ವರ್ಷಂಪ್ರತಿ
ಜರಗುವ " ಜಾತ್ರಾ ಮಹೋತ್ಸವವು" ತಾ. 28 ಎಪ್ರೀಲ್ 2017 ರಿಂದ 01 ಮೇ 2017 ರ ವರೆಗೆ
ವಿಜ್ರಂಭಣೆಯಿಂದ ಜರಗಲಿರುವುದು.ಆ ಪ್ರಯುಕ್ತ ಭಕ್ತಾದಿಗಳೆಲ್ಲರೂ ಶ್ರೀ ದೈವಗಳ ಗಂಧ ಪ್ರಸಾದವನ್ನು
ಸ್ವೀಕರಿಸಿ, ತನು- ಮನ- ಧನಗಳಿಂದ ಸಹಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಕಾರ್ಯಕ್ರಮಗಳ ವಿವರ: ದಿನಾಂಕ 28.04.2017ನೇ ಶುಕ್ರವಾರ ರಾತ್ರಿ ಘಂಟೆ 9: 00 ಕ್ಕೆ: ಪೊಸಭೂತ , ಪೈಂದುಷ್ಣಾಯ
ಹಾಗೂ ಮೈಸಂದಾಯ ದೈವದ ಭಂಡಾರ ಏರುವುದು. ದಿನಾಂಕ
29.04.2017ನೇ ಶನಿವಾರ ಬೆಳಿಗ್ಗೆ ಘಂಟೆ 8: 00 ಕ್ಕೆ: ಮೈಸಂದಾಯ ದೈವದ ನೇಮ,ನಂತರ ಪೈಂದುಷ್ಣಾಯ ದೈವದ
ನೇಮ, ನಂತರ ದೊಡ್ಡ ಮನೆಯಲ್ಲಿ ಅನ್ನಸಂತರ್ಪಣೆ.
ಅನ್ನದಾನ ಸೇವೆ: ಡಾ! ಅಜಿತ್ ಕುಮಾರ್, ಪೆರ್ಣದೊಡ್ಡಮನೆ
(ಅಗರಿಮಾರ್)
ಸಂಜೆ ಘಂಟೆ 3:
00 ಕ್ಕೆ: ಪೊಸಭೂತ ದೈವದ ನೇಮೋತ್ಸವ,ಗಂಧ ಪ್ರಸಾದ
ವಿತರಣೆ ನಂತರ ಭಂಡಾರ ಇಳಿಯುವುದು.
ದಿನಾಂಕ
30.04.2017ನೇ ಆದಿತ್ಯವಾರ ರಾತ್ರಿ ಘಂಟೆ 9: 00 ಕ್ಕೆ: ಶ್ರೀ ಮುಗುಳಿತ್ತಾಯಿ ದೈವದ ಭಂಡಾರ ಹೊರಡುವುದು.
ದಿನಾಂಕ
01.05.2017ನೇ ಸೊಮವಾರ ಬೆಳಿಗ್ಗೆ ಘಂಟೆ 10: 30 ಕ್ಕೆ ಶ್ರೀ ಮುಗುಳಿತ್ತಾಯಿ ದೈವದ ನೇಮೋತ್ಸವ,ಗಂಧ
ಪ್ರಸಾದ ವಿತರಣೆ ,ಅನ್ನಸಂತರ್ಪಣೆ.
ಅನ್ನದಾನ ಸೇವೆ: ಶ್ರೀ ಶ್ರೀ ಶ್ರೀ ಬಾಲಗಂಗಾಧರ ಸ್ವಾಮೀಜಿ.
ಸಂಜೆ ಘಂಟೆ 3:
30 ಕ್ಕೆ: ಕೊರತಿ ದೈವದ ವಳಸರಿ ಉತ್ಸವ ಮತ್ತು ಪರಿವಾರ ದೈವಗಳ ನೇಮೋತ್ಸವ ನಂತರ ಭಂಡಾರ ಇಳಿಯುವುದು. ದಿನಾಂಕ
09.05.2017 ಮಂಗಳವಾರ ಸಂಜೆ ಘಂಟೆ 05:00 ಕ್ಕೆ ಮುಚ್ಚಿರಕಲ್ಲು ಗುಳಿಗ ದೈವದ ಕೋಲ.
ಈ ಕಾರ್ಯ ಕ್ರಮಕ್ಕೆ ಹಾರ್ದಿಕ ಶುಭ ಕೋರುವ
*ರವೀಂದ್ರ ಭಂಡಾರಿ ಪೆರ್ಣ ದೊಡ್ಡ ಮನೆ*
*ಶಿವ ಪ್ರಸಾದ್ ಚೌಟ ಪೆರ್ಣ ದೊಡ್ಡ ಮನೆ*
*ಶಿವ ಪ್ರಸಾದ್ ಶೆಟ್ಟಿ ಪೆರ್ಣ ದೊಡ್ಡ ಮನೆ*
*ಗುರು ಕಿರಣ್ ಶೆಟ್ಟಿ ಪೆರ್ಣ ದೊಡ್ಡ ಮನೆ*
*ಗಣೇಶ್ ಶೆಟ್ಟಿ ಪೆರ್ಣ ದೊಡ್ಡ ಮನೆ*
*ರವಿ ಚಂದ್ರ ಶೆಟ್ಟಿ ಪೆರ್ಣ ದೊಡ್ಡ ಮನೆ*
*ಕಾರ್ತಿಕ್ ಗುಜರಾತ್*
*ಪ್ರಶಾಂತ್ ಶೆಟ್ಟಿ ಕುಮಂಗಿಲ*
*ಕಿಶೋರ್ ಶೆಟ್ಟಿ ಪೆರ್ಣ ದೊಡ್ಡ ಮನೆ*
*ಪ್ರಭಾಕರ್ ಶೆಟ್ಟಿ ಬೆಂಗಳೂರು*
*ರಕ್ಷಕ್ ಮಾನೈ ಪೆರ್ಣ ದೊಡ್ಡ ಮನೆ*
*ದೀಪಕ್ ಶೆಟ್ಟಿ ಪೆರ್ಣ ದೊಡ್ಡ ಮನೆ*
*ರಾಕೇಶ್ ಶೆಟ್ಟಿ*
*ರಾಜೇಶ್ ಶೆಟ್ಟಿ*
*ಸುಧಾಕರ್ ಶೆಟ್ಟಿ ಬೆಂಗಳೂರು*
*.......ಭದ್ರಂ... ಶುಭಂ...
ಮಂಗಳಂ....*