ಬಂಟ್ಸ್ ನ್ಯೂಸ್, ಮುಂಬೈ: ಖ್ಯಾತ ಬಾಲಿವುಡ್ ನಟಿ ಐಶ್ವರ್ಯ ರೈ ಅವರಿಗೆ ದಾದಾ
ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ.
2016ರಲ್ಲಿ ತೆರೆಕಂಡ
ಸರ್ಬ್ಜಿತ್ ಸಿನಿಮಾದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಐಶ್ವರ್ಯ ರೈ ಅವರಿಗೆ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ.
ಭಾರತೀಯ ಸಿನಿಮಾರಂಗದ ಪಿತಾಮಹ ‘ದುಂಡಿರಾಜ್ ಗೋವಿಂದ ಫಾಲ್ಕೆ’ ಅವರ ಹೆಸರಿನಲ್ಲಿ ಸಿನಿಮಾರಂಗದಲ್ಲಿ
ಸಾಧನೆ ಮಾಡಿರುವ ಕಲಾವಿದರಿಗೆ “ದಾದಾ ಸಾಹೇಬ್ ಫಾಲ್ಕೆ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.