ಬಂಟ್ಸ್ ನ್ಯೂಸ್, ಮುಂಬೈ: ಮುಂಬೈ ಬಂಟರ ಸಂಘವು ಪ್ರತಿವರ್ಷ ನೀಡುವ ವಿದ್ಯಾರ್ಥಿ ವೇತನ
ಹಾಗೂ ವಿಧವಾ ಮಾಶಾಸನ ಸೌಲಭ್ಯದ ಅರ್ಜಿ ವಿತರಣೆಯು ಇದೇ ಮಾ.12ರಂದು ನಡೆಯಲಿದೆ.
ಅರ್ಜಿ ವಿತರಣೆಯು
ಕಲ್ಯಾಣ್ ಶಿಲ್ಪಾಠ ರಸ್ತೆಯಲ್ಲಿರುವ ಡೊಂಬಿವಲಿ ಪೂರ್ವದ ಹೊಟೇಲ್ ಸುಯೋಗ್’ನಲ್ಲಿ ಮಧ್ಯಾಹ್ನ 12ರಿಂದ
ನಡೆಯಲಿದೆ. ವಿದ್ಯಾರ್ಥಿ ವೇತನವನ್ನು ಪಡೆಯಲಿಚ್ಛಿಸುವ ಬಂಟ ಬಾಂಧವರು ತಮ್ಮ ಇತ್ತೀಚಿನ ಮೂರು ತಿಂಗಳ
ವಿದ್ಯುತ್ ರಶೀದಿಯನ್ನು ತಂದು ಅರ್ಜಿ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ
ರಾಜೀವ ಭಂಡಾರಿ – 9987051092, ಆನಂದ ಶೆಟ್ಟಿ – 9222326740, ವೇಣುಗೋಪಾಲ್ ರೈ – 9920428365
ಅವರನ್ನು ಸಂಪರ್ಕಿಸಬಹುದು.